You cannot copy content of this page.
. . .

  ರಾಕಿಂಗ್‍ ಸ್ಟಾರ್‍ ಯಶ್‍ ಗೆ ನಾಳೆ ಹುಟ್ಟುಹ್ಬದ ಸಂಭ್ರಮ. 34ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಯಶ್‍ ಗೆ ಅಭಿಮಾನಿಗಳು ಭಾರೀ ಉಡುಗೊಡೆ ನೀಡುತ್ತಿದ್ದಾರೆ. 5012 ಕೆಜಿ ತೂಕದ ಕೇಕ್‍ ತಯಾರಿ ಮಾಡುವ ಮೂಲಕ ಹೊಸ ದಾಖಲೆ ಬರೆಯಲು ಯಶ್‍ ಅಭಿಮಾನಿಗಳು ಸಿದ್ಧತೆ ನಡೆಸಿದ್ದಾರೆ.

  ಈ ಕೇಕ್‍ ಬೃಹತ್‍ ಕೇಕ್‍ ತಯಾರಿಸಲು 2 ಸಾವಿರ ಮೊಟ್ಟೆ, 500 ಕೆಜಿ ಸಕ್ಕರೆ, 600 ಕೆಜಿ ಐಸಿಂಗ್‍ ಶುಗರ್, 500 ಕೆಜಿ ಮೈದಾ ಬಳಕೆ ಮಾಡಲಾಗಿದೆ. ಇದರ ಜೊತೆಗೆ 216 ಅಡಿ ಎತ್ತರದ ಯಶ್‍  ಕಟೌಟ್‍ ಕೂಡಾ ನಿರ್ಮಿಸಲಾಗಿದೆ ಎಂದು ತಿಳಿದು ಬಂದಿದೆ. ಇಂದು ಮಧ್ಯರಾತ್ರಿ 12 ಗಂಟೆಗೆ ಸರಿಯಾಗಿ ಯಶ್‍ ಬೃಹತ್‍ ಕೇಕ್‍ ಕತ್ತರಿಸಲಿದ್ದಾರೆ.

 

%d bloggers like this: