You cannot copy content of this page.
. . .

ಮಗುವಿಗೆ ಪಲ್ಸ್ ಪೊಲಿಯೊ ಲಸಿಕೆ ಹಾಕಿದ ಅಮಿತ್‍ ಶಾ

 ಹುಬ್ಬಳ್ಳಿ: ಸಂಸದ ಪ್ರಹ್ಲಾದ್‍ ಜೋಶಿ ಅವರ ನಿವಾಸದ ಎದುರು ಕೇಂದ್ರದ ಗೃಹ ಮಂತ್ರಿ ಅಮಿತ್‍ ಶಾ ಅವರು ಮಗುವಿಗೆ ಪೊಲಿಯೊ ಲಿಸಿಕೆ ಹಾಕುವ ಮೂಲಕ ಪಲ್ಸ್ ಪೊಲಿಯೊಗೆ ಚಾಲನೆ ನೀಡಿದರು.

 ಜೋಶಿ ಅವರ ಮನೆಯಲ್ಲಿಯೇ ಉಪಾಹಾರ ಸೇವಿಸಿ, ಕಾರ್ಯಕರ್ತರೊಂದಿಗೆ ಕೆಲ ಸಮಯ ಮಾತನಾಡಿದರು. ನಂತರ ವಾಯುಮಾರ್ಗವಾಗಿ ದೆಹಲಿಗೆ ಹಿಂದಿರುಗಿದರು. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್, ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಮತ್ತು ಗೃಹ ಸಚಿವ ಬಸವರಾಜ ಬೊಮ್ಮಾಯಿ ಉಪಸ್ಥಿತರಿದ್ದರು.

 

%d bloggers like this: