You cannot copy content of this page.
. . .

ಒಂದೇ ಕಡೆ ಎರಡು ಕಣ್ಣು, ಮೂಗಿಲ್ಲ, ಬಾಯಿಯಲ್ಲಿ ನಾಲಿಗೆ ಮಾತ್ರ ಇದೆ; ಇದೇನು ವಿಚಿತ್ರ!

 ಒಂದೇ ಕಡೆ ಎರಡು ಕಣ್ಣುಗಳು, ಮೂಗಿಲ್ಲ, ಬಾಯಿಯಲ್ಲಿ ನಾಲಿಗೆ ಮಾತ್ರ ಇದೆ. ಇದ್ಯಾವುದೋ ವಿಚಿತ್ರ ಶಿಶು ಅಲ್ಲ. ಮೇಕೆ ಮರಿಯೊಂದರ ವಿಚಿತ್ರ ಆಕಾರವಾಗಿದೆ. ಈ ವಿಚಿತ್ರ ಮೇಕೆ ಮರಿ ಸ್ಥಳೀಯರ ಅಚ್ಚರಿಗೆ ಕಾರಣವಾಗಿದೆ.

 ಹೌದು, ಮಳವಳ್ಳಿ ತಾಲ್ಲೂಕಿನ ಹುಲ್ಲೇಗಾಲ ಗ್ರಾಮದ ಪುಟ್ಟರಾಜು ಎಂಬವರಿಗೆ ಸೇರಿದ ಮೇಕೆ ವಿಚಿತ್ರ ಮರಿಗೆ ಜನ್ಮನೀಡಿದೆ. ಮೇಕೆಯು ಬುಧವಾರ ಬೆಳಿಗ್ಗೆ ಎರಡು ಮರಿಗಳಿಗೆ ಜನ್ಮ ನೀಡಿದ್ದು, ಅದರಲ್ಲಿ ಒಂದು ಮರಿಗೆ ಮೂಗಿಲ್ಲ. ಒಂದೇ ಕಡೆ ಎರಡೂ ಕಣ್ಣುಗಳಿದ್ದು, ಬಾಯಿಯಲ್ಲಿ ನಾಲಿಗೆ ಮಾತ್ರ ಇದೆ.

 

%d bloggers like this: