You cannot copy content of this page.
. . .

Tag: s.a.ramadas

ಬಿಜೆಪಿ 9 ಸ್ಥಾನ ಗೆಲ್ಲುತ್ತೆ: ಎಸ್.ಎ.ರಾಮದಾಸ್ ವಿಶ್ವಾಸ

   ೧೫ ಕ್ಷೇತ್ರಗಳಿಗೆ ಗುರುವಾರ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಕನಿಷ್ಠ ೯ ಸ್ಥಾನಗಳನ್ನು ಗೆದ್ದು ಸುಭದ್ರ ಸರ್ಕಾರ ರಚಿಸಲಿದೆ ಎಂದು ಶಾಸಕ ಎಸ್.ಎ.ರಾಮದಾಸ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.  ಮೈಸೂರಿನಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮತದಾನ ದಿನದವರೆಗೂ ಕಾಂಗ್ರೆಸ್-ಜಾ.ದಳ ನಾಯಕರು ಪ್ರಚಾರದಲ್ಲಿ ಅಬ್ಬರಿಸುತ್ತಿದ್ದರು. ಮತದಾನದ ನಂತರ ಧ್ವನಿ ಸ್ವಲ್ಪ ತಣ್ಣಗಾಗಿದೆ. ಈ ನಡುವೆ ಕಾಂಗ್ರೆಸ್-ಜಾ.ದಳ ಮತ್ತೆ ಮೈತ್ರಿ ಮಾಡಿಕೊಳ್ಳುವ ಧ್ವನಿ ಕೇಳಿಬರುತ್ತಿದೆ. ಆದರೆ, ಬಿಜೆಪಿ ಸರ್ಕಾರ ಅದಕ್ಕೆ ಅವಕಾಶ ಕೊಡುವುದಿಲ್ಲ. ೯ ಸ್ಥಾನಗಳನ್ನು ಗೆದ್ದು, ಮುಂದಿನ ಮೂರುವರೆ […]