You cannot copy content of this page.
. . .

ಸಾಹಿತಿಗಳಿಗೆ ಪೂರ್ವನಿಯೋಜಿತ ಐಡಿಯಾಲಜಿ ಇರಬಾರದು; ಎಸ್.ಎಲ್.ಭೈರಪ್ಪ

   ಸಾಹಿತಿಗಳಿಗೆ ಯಾವುದೇ ಅಜೆಂಡಾ ಇರಬಾರದು. ಸಾಹಿತಿಗಳು ಯಾವುದೇ ಪೂರ್ವ ನಿಯೋಜಿತ ಐಡಿಯಾಲಜಿಗೆ ಸೀಮಿತವಾಗಿ ಏನನ್ನೂ ಬರೆಯಬಾರದು ಎಂದು ಹಿರಿಯ ಸಾಹಿತಿ ಎಲ್‍.ಎಲ್‍.ಭೈರಪ್ಪ ಹೇಳಿದ್ದಾರೆ.

  ಮೈಸೂರಿನಲ್ಲಿ ಸುದ್ದಿಗೋಷ‍್ಠಿ ನಡೆಸಿದ ಅವರು, ಸಾಹಿತಿಗಳು ಸ್ವತಂತ್ರವಾಗಿ ಯೋಚನೆ ಮಾಡಬೇಕು ಎಂದರು. ಇದೇ  ವೇಳೆ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ನಾನು ಯಾವುದೇ ಗುಂಪಿಗೆ ಸೇರಿದವನಲ್ಲ ಎಂದು ಭೈರಪ್ಪ ಸ್ಪಷ್ಟನೆ ಕೊಟ್ಟರು.

 

%d bloggers like this: