You cannot copy content of this page.
. . .

HEART ಇದೆ ಅಂತ ಗ್ಯಾರೆಂಟಿ ಆಯ್ತು; ಸಿದ್ದು-ಈಶ್ವರಪ್ಪ ಕಾಮಿಡಿ ಟಾಕ್

ಸಿದ್ದರಾಮಯ್ಯ ಅವರ ಆರೋಗ್ಯ ವಿಚಾರಿಸಲು ಈಶ್ವರಪ್ಪ ಅವರು ಸಿಎಂ ಜೊತೆ ಆಸ್ಪತ್ರೆಗೆ ಭೇಟಿ ನೀಡಿದ್ದರು. ಈ ವೇಳೆ ಈಶ್ವರಪ್ಪ ಅವರು, ನಿಮಗೂ HEART ಇದೆ ಅನ್ನೋದು Confirm ಆಯ್ತು ಅಂತ ಕಾಮಿಡಿ ಮಾಡುತ್ತಾ ಸಿದ್ದರಾಮಯ್ಯ ಅವರ ಕಾಲೆಳೆದರು. ನೀನು ಇಲ್ಲ ಅಂತ ಅಂದುಕೊಂಡಿದ್ದೇನು ಅಂತ ನಗುನಗುತ್ತಲೇ ಸಿದ್ದರಾಮಯ್ಯ ಅವರು ಈಶ್ವರಪ್ಪಗೆ ಪ್ರಶ್ನೆ ಹಾಕಿದರು. ಆಗ ಎಲ್ಲರೂ ನಗೆಕಡಲಲ್ಲಿ ತೇಲಿದರು. ಶಸ್ತ್ರಚಿಕಿತ್ಸೆಗೊಳಗಾಗಿದ್ದರೂ ಸಿದ್ದರಾಮಯ್ಯ ಅವರು, ಸಿಎಂ ಯಡಿಯೂರಪ್ಪ ಹಾಗೂ ಈಶ್ವರಪ್ಪ, ಬೊಮ್ಮಾಯಿ ಅವರ ಜೊತೆ ನಗುನಗುತ್ತಾ ಮಾತನಾಡಿದರು.

 

%d bloggers like this: