You cannot copy content of this page.
. . .

66ನೇ ಫಿಲ್ಮ್ ಫೇರ್ ಅವಾರ್ಡ್; ಪ್ರಶಸ್ತಿ ಪಡೆದ ಸ್ಯಾಂಡಲ್‍ವುಡ್

 ದಕ್ಷಿಣ ಭಾರತದ ಸಿನಿಮಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಿನಿಮಾ ಕಲಾವಿದರಿಗೆ ಪ್ರತಿ ವರ್ಷ ಫಿಲ್ಮ್ ಫೇರ್‍ ಅವಾರ್ಡ್‍ ನೀಡಲಾಗುತ್ತದೆ. ಅಂತೆಯೇ ಈ ವರ್ಷ ಚೆನ್ನೈನಲ್ಲಿ ಶನಿವಾರ ನಡೆದ 66ನೇ ಫಿಲ್ಮ್ ಫೇರ್‍ ಅವಾರ್ಡ್‍ ಕಾರ್ಯಕ್ರಮದಲ್ಲಿ ದಕ್ಷಿಣ ಭಾರತದ ಸಿನಿಮಾಗಳಿಗೆ (ಕನ್ನಡ, ತೆಲುಗು, ತಮಿಳು, ಮಲೆಯಾಳಂ) ಪ್ರಶಸ್ತಿ ನೀಡಲಾಯಿತು.

66ನೇ ಫಿಲ್ಮ್‍ ಫೇರ್‍ ಪ್ರಶಸ್ತಿ ಸಮಾರಂಭದಲ್ಲಿ ಸ್ಯಂಡಲ್‍ವುಡ್‍ನ ಈ ಕೆಳಕಂಡ ಸಿನಿಮಾಗಳು, ನಿರ್ದೇಶಕರು, ಕಲಾವಿದರಿಗೆ ಪ್ರಶಸ್ತಿ ನೀಡಲಾಯಿತು.

 ನಾತಿಚರಾಮಿ ಸಿನಿಮಾ    ಅತ್ಯುತ್ತಮ ನಿರ್ದೇಶಕ: ಮಂಸೋರೆ ಅತ್ಯುತ್ತಮ ಪೋಷಕ ನಟಿ: ಶರಣ್ಯ
ಅತ್ಯುತ್ತಮ ಕ್ರಿಟಿಕ್ಸ್​​ ವಾರ್ಡ್​: ಶೃತಿ ಹರಿಹರನ್​
ಅತ್ಯುತ್ತಮ ಗಾಯಕಿ: ಬಿಂದು ಮಾಲಿನಿ 

 ಕೆ.ಜಿ.ಎಫ್
ಅತ್ಯುತ್ತಮ ನಟ: ರಾಕಿಂಗ್​ ಸ್ಟಾರ್​ ಯಶ್​
ಅತ್ಯುತ್ತಮ ನಿರ್ದೇಶಕ; ಪ್ರಶಾಂತ್​ ನೀಲ್​

 ಟಗರು
ಅತ್ಯುತ್ತಮ ನಟಿ: ಮಾನ್ವಿತ ಹರೀಶ್​
ಅತ್ಯುತ್ತಮ ಪೋಷಕ ನಟ: ಡಾಲಿ ಧನಂಜಯ್​​

 ಅಯೋಗ್ಯ
ಬೆಸ್ಟ್​​ ಕ್ರಿಟಿಕ್ಸ್​: ನೀನಾಸಂ ಸತೀಶ್​
ಸ.ಹಿ.ಪ್ರಾ.ಶಾಲೆ ಕಾಸರಗೋಡು
ಉತ್ತಮ ಸಂಗೀತ: ವಾಸುಕಿ ವೈಭವ್​

 ನಡುವೆ ಅಂತರವಿರಲಿ
ಉತ್ತಮ ಹಿನ್ನಲೆ ಗಾಯಕ: ಸಂಚಿತ್​ ಹೆಗ್ಡೆ

 ಹಸಿರು ರಿಬ್ಬನ್
ಉತ್ತಮ ಸಾಹಿತ್ಯ: ವೆಂಕಟೇಶ್​ ಮೂರ್ತಿ

 

%d bloggers like this: