You cannot copy content of this page.
. . .

7.50 ಕೋಟಿ ರೂ. ಗೋಲ್‌ಮಾಲ್ ಸಂಶಯ; ಕ್ರೀಡಾಧಿಕಾರಿ ಅಮಾನತಿಗೆ ಸೂಚನೆ

 ಮೈಸೂರಿನಲ್ಲಿ ಶುಕ್ರವಾರ ನಡೆದ ಮಕ್ಕಳ  ಕ್ರೀಡಾಕೂಟದಲ್ಲಿ ಸ್ಪರ್ಧಾ ವಿಜೇತರಿಗೆ ಬಹುಮಾನ ನೀಡದ ಕ್ರೀಡಾಧಿಕಾರಿಯನ್ನು ಅಮಾನತು ಮಾಡುವಂತೆ ಸಮಾರಂಭದ ವೇದಿಕೆಯಲ್ಲೇ ಜಿಲ್ಲಾ ಉಸ್ತುವಾರಿ ಸಚಿವ ಸೋಮಣ್ಣ ಕಿಡಿಕಾರಿದರು.

 ಕ್ರೀಡಾ ಇಲಾಖೆಯಿಂದ ೭.೫ ಕೋಟಿ ರೂ. ಹಣದಲ್ಲಿ ಗೋಲ್ ಮಾಲ್ ನಡೆದಿರುವ ಸಂಶಯ ವ್ಯಕ್ತಪಡಿಸಿದ ವಿ.ಸೋಮಣ್ಣ ಅವರು ಕ್ರೀಡಾಧಿಕಾರಿ ಸುರೇಶ್ ರನ್ನು ಸಸ್ಪೆಂಡ್ ಮಾಡುವಂತೆ  ಸಭೆಯಲ್ಲೇ ಆಪ್ತ ಕಾರ್ಯದರ್ಶಿ ಕಲ್ಪನಾಗೆ ಸೂಚನೆ ನೀಡಿದರು.

 

%d bloggers like this: