You cannot copy content of this page.
. . .

 ಮಡಿಕೇರಿ: ಪ್ರೇಮಿಗಳ ದಿನವೇ (ಶುಕ್ರವಾರ) ಹಾರಂಗಿ ಜಲಾಶಯ ಬಳಿ ಹಿನ್ನೀರುಗೆ ಜಿಗಿದು ಪ್ರೇಮಿಗಳಿಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

 ಹುಣಸೂರಿನ ಸಚಿನ್, ಸಿಂಧು ಆತ್ಮಹತ್ಯೆಗೆ ಶರಣಾದ ದುದೈರ್ವಿ ಪ್ರೇಮಿಗಳು. ಕೆಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಜೋಡಿ ಪ್ರೇಮಿಗಳ ದಿನವಾದ ಶುಕ್ರವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

 ಮೃತ ಸಿಂಧುಗೆ ಭಾನುವಾರ ಮದುವೆ ನಿಗದಿಯಾಗಿತ್ತು. ಹಿನ್ನೆಲೆಯಲ್ಲಿ ಹಾರಂಗಿಗೆ ಬೆಳಿಗ್ಗೆ ಬೈಕ್ನಲ್ಲಿ ಆಗಮಿಸಿದ ಜೋಡಿ ನೀರಿಗೆ ಹಾರಿ ಪ್ರಾಣ ಬಿಟ್ಟಿದ್ದಾರೆ ಎನ್ನಲಾಗಿದೆ.

Leave a Reply

 

%d bloggers like this: