You cannot copy content of this page.
. . .

  ಮೇಕೆ ಹೆಚ್ಚು ಎಂದರೆ ಮೂರು, ನಾಲ್ಕು ಮರಿಗಳಿಗೆ ಜನ್ಮ ನೀಡುವುದನ್ನು ನೋಡಿದ್ದೇವೆ. ಆದರೆ ಇಲ್ಲಿ ಮೇಕೆಯೊಂದು ಒಂದೇ ಬಾರಿ 6 ಮರಿಗಳಿಗೆ ಜನ್ಮ ನೀಡಿದೆ.

 ಮೈಸೂರು ಜಿಲ್ಲೆ ಸರಗೂರು ತಾಲ್ಲೂಕು ಮುಳ್ಳೂರು ಗ್ರಾಮದ ಮರಿ ಚಿಕ್ಕಯ್ಯ ಅವರಿಗೆ ಸೇರಿದ ಮೇಕೆಯೊಂದು ೬ ಮರಿಗಳಿಗೆ ಜನ್ಮ ನೀಡಿ ಅಚ್ಚರಿ ಮೂಡಿಸಿದೆ. ಮೇಕೆ ಹಾಗೂ ಮರಿಗಳು ಆರೋಗ್ಯವಾಗಿವೆ ಎಂದು ತಿಳಿದುಬಂದಿದೆ. ಮೇಕೆ ಹಾಗೂ ಮರಿಗಳನ್ನು ನೋಡಲು ಪಕ್ಕದ ಊರಿನ ಜನರೂ ಬರುತ್ತಿದ್ದಾರೆ.

 

%d bloggers like this: