You cannot copy content of this page.
. . .

ಜಮೀನಿಗೆ ನುಗ್ಗಿ ಬೆಳೆ ಹಾನಿ ಮಾಡಿದ ಕಾಡಾನೆ ಓಡಿಸಲು ಹರಸಾಹಸಪಟ್ಟ ಗ್ರಾಮಸ್ಥರು

 ಮೈಸೂರು: ಇಲ್ಲಿನ ಸರಗೂರು ತಾಲ್ಲೂಕಿನ ಹೆಗ್ಗೂಡಿಲು ಗ್ರಾಮದಲ್ಲಿ ಜಮೀನೊಂದಕ್ಕೆ ನುಗ್ಗಿ ಬೆಳೆ ಹಾನಿ ಮಾಡಿದ ಕಾಡಾನೆಯನ್ನು ಓಡಿಸಲು ಗ್ರಾಮಸ್ಥರು ಹರಸಾಹಸಪಟ್ಟರು.

 ನುಗು ಜಲಾಶಯದ ಹಿನ್ನೀರಿನ ಪ್ರದೇಶದಿಂದ ಬಂದ ಕಾಡಾನೆ, ಸಂಪಾಗಿ ಬೆಳೆದಿದ್ದ ರಾಗಿ ಬೆಳೆಯನ್ನು ತಿಂದು ನಂತರ ಫಸಲನ್ನು ತುಳಿದು ಹಾನಿ ಮಾಡಿ ಜಮೀನನಲ್ಲಿ ಗಂಟೆಗಂಟೆಲೆ ನಿಂತುಕೊಂಡಿದೆ. ಆನೆಯನ್ನು ಕಾಡಿಗೆ ಅಟ್ಟಲು ಅರಣ್ಯಾಧಿಕಾರಿಗಳ ಗಮನಕ್ಕೆ ತರಲಾಗಿದೆ. ಸ್ಥಳಕ್ಕೆ ಆಗಮಿಸಿದ ವಾಚರ್‍ ಆನೆ ಓಡಿಸಲು ಗನ್ ತೆಗೆದುಕೊಂಡ ಬಾರದೇ ಬರಿಗೈಯಲ್ಲಿ ಬಂದಿದ್ದರು. ಅವರನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡಿದ್ದರು.

 

%d bloggers like this: