You cannot copy content of this page.
. . .

 ಚಾಮರಾಜನಗರ ಜಿಲ್ಲೆಯ ಕುಳೂರ್ ಗ್ರಾಮದ ಜಮೀನೊಂದರಲ್ಲಿ ವಿದ್ಯುತ್‍ ಪ್ರವಹಿಸಿ ಕಾಡಾನೆ ಸಾವನ್ನಪ್ಪಿದೆ.

 ಆನೆ ಸುಮಾರು 40 ರಿಂದ 45 ವರ್ಷವಯಸ್ಸಿನದ್ದಾಗಿರಬಹುದು ಎಂದು ಹೇಳಲಾಗಿದೆ. ಬೂದಿಪಡಗ ಅರಣ್ಯ ವಲಯದ ಕಾಡಾನೆ ಇದಾಗಿದ್ದು, ಕುಳೂರ್‍ ಗ್ರಾಮದ ಶಿವರುದ್ರ ಎಂಬವರ ಜಮೀನಿನಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಕಾಡಾನೆ ಪತ್ತೆಯಾಗಿದೆ. ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

 

%d bloggers like this: