You cannot copy content of this page.
. . .

   2008ರಲ್ಲಿ ನಡೆದಿದ್ದ ಜೈಪುರ ಸರಣಿ ಬಾಂಬ್‍ ಸ್ಫೋಟ ಪ್ರಕರಣದ ನಾಲ್ವರು ದೋಷಿಗಳಿಗೆ ವಿಶೇಷ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ. ಮೊಹಮ್ಮದ್‍ ಸೈಫ್‍, ಸರ್ವಾರ್‍ ಅಜ್ಮಿ, ಸಲ್ಮಾನ್‍ ಮತ್ತು ಸೈಫ್‍ ಉರ್‍ ರೆಹಮಾನ್‍ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಅಪರಾಧಿಗಳು.

  2008ರಲ್ಲಿ ನಡೆದಿದ್ದ ಈ ದರ್ಘಟನೆಯಲ್ಲಿ 80 ಮಂದಿ ಸಾವಿಗಿಡಾಗೀದ್ದರು. 170ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಪ್ರಕರಣದ ಪ್ರಮುಖ ಆರೋಪಿ ಉತ್ತರ ಪ್ರದೇಶದ ಮೊಹಮದ್‍ 2008ರಲ್ಲಿ ಬಾಟ್ಲಾ ಹೌಸ್‍ ಎನ್‍ ಕೌಂಟರ್‍ ನಲ್ಲಿ ಪೊಲೀಸರ ಗುಂಡಿಗೆ ಬಲಿಯಾಗಿದ್ದ.

 

%d bloggers like this: