You cannot copy content of this page.
. . .

     ಹೈದರಾಬಾದ್‍ ಪಶು ವೈದ್ಯೆಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಆರೋಪಿಗಳ ENCOUNTER ಗೆ ದೇಶಾದ್ಯಂತ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಹೀಗಿರುವಾಗಲೇ ಹತನಾದ ಆರೋಪಿಗಳಲ್ಲೊಬ್ಬನಾದ ಚೆನ್ನಕೇಶವುಲು ಪತ್ನಿಯ ಗೋಳೇ ಬೇರೆ. ಗಂಡನಿಲ್ಲದೆ ನಾನು ಹೇಗೆ ಬದುಕಲಿ ಎಂದು ಆಕೆ ಪ್ರಶ್ನಿಸುತ್ತಿದ್ದಾರೆ.

    ENCOUNTER ಸುದ್ದಿ ಕೇಳಿ ಗೋಳಾಡುತ್ತಿರುವ ಚನ್ನಕೇಶವುಲು ಪತ್ನಿ ಈ ಬಗ್ಗೆ ಆಕ್ರೋಶವನ್ನು ಹೊರಹಾಕಿದ್ದಾರೆ. ನನಗೆ ಮದುವೆಯಾಗಿ ಕೇವಲ ಒಂದು ವರ್ಷವಾಗಿದೆ. ಘಟನೆ ನಡೆದ ದಿನ ಪೊಲೀಸರು ವಿಚಾರಣೆ ನಡೆಸಿ ಬಿಟ್ಟು ಕಳುಹಿಸುವುದಾಗಿ ನನ್ನ ಗಂಡನನ್ನು ಕರೆದುಕೊಂಡು ಹೋಗಿದ್ದರು. ಆದರೆ ಈಗ ENCOUNTER ಮಾಡಿದ್ದಾರೆ. ಈಗ ನಾನು ಗಂಡನಿಲ್ಲದೆ ಹೇಗೆ ಬದುಕುವುದು ಎಂದು ಆಕೆ ಪ್ರಶ್ನಿಸುತ್ತಿದ್ದಾರೆ.

 

%d bloggers like this: