You cannot copy content of this page.
. . .

Category: Uncategorized

ಈ ನ್ಯೂಯಾರ್ಕ್ ಸಿಟಿಗೆ ರಸ್ತೆಯೂ ಇಲ್ಲ, ನೀರೂ ಇಲ್ಲ..!

     ವಿಶ್ವದ ಶ್ರೀಮಂತ ದೇಶಗಳಲ್ಲಿ ಅಮೆರಿಕ ಕೂಡಾ ಒಂದು. ವಿಶ್ವದ ದೊಡ್ಡಣ್ಣ ಎಂದೇ ಖ್ಯಾತಿ ಗಳಿಸಿರೋ ಅಮೆರಿಕದ ಪ್ರಮುಖ ನಗರ ನ್ಯೂಯಾರ್ಕ್ ಸಿಟಿಗೆ ರಸ್ತೆಯೇ ಸರಿ ಇಲ್ಲ. ಇಲ್ಲಿನ ಜನಕ್ಕೆ ಕುಡಿಯೋಕೆ ನೀರೂ ಸಿಗುತ್ತಿಲ್ಲ ಅಂದ್ರೆ ನಂಬೋಕೆ ಆಗುತ್ತಾ..? ಸಾಧ್ಯಾನೇ ಇಲ್ಲ ಬಿಡಿ. ಹಾಗಂತ ನಾವು ಹೇಳೋಕೆ ಹೊರಟಿರೋದು ಅಮೆರಿಕದ ನ್ಯೂಯಾರ್ಕ್ ಬಗ್ಗೆ ಅಲ್ಲ. ಮಂಡ್ಯದ ನ್ಯೂಯಾರ್ಕ್ ಬಗ್ಗೆ..    ಹೌದು, ಮಂಡ್ಯ ಜಿಲ್ಲೆ ಮದ್ದೂರು ಬಳಿ ಒಂದು ನ್ಯೂಯಾರ್ಕ್ ಇದೆ. ಮದ್ದೂರು-ಕೆಎಂ ದೊಡ್ಡಿ ಮಾರ್ಗದಲ್ಲಿ ಹುಣ್ಣನ […]

ಹುಟ್ಟುತ್ತಲೇ ಅನಾಥವಾಗುವ ಆಕ್ಟೋಪಸ್‍ಗಳು..!

   ಹುಟ್ಟೋಕೆ ಮುಂಚೆಯೇ ತಂದೆ ತೀರಿಕೊಳ್ಳುತ್ತಾನೆ.. ಹುಟ್ಟಿದ ತಕ್ಷಣವೇ ತಾಯಿ ಸಾವನ್ನಪ್ಪುತ್ತಾಳೆ.. ಮನುಷ್ಯರಲ್ಲಿ ಇಂತಹ ಪರಿಸ್ಥಿತಿ ಎದುರಾದರೆ, ಎಲ್ಲರೂ ಮಗುವಿನ ಭವಿಷ್ಯದ ಬಗ್ಗೆಯೇ ಮರುಕಪಡುತ್ತಾರೆ.. ಆದ್ರೆ ಇಲ್ಲಿ ದಿನಾ ಅನಾಥವಾಗುವ ಆಕ್ಟೋಪಸ್‍ ಮರಿಗಳನ್ನು ನೋಡಿ ದುಃಖಪಡುವವರೇ ಇಲ್ಲ. ಯಾಕಂದ್ರೆ, ಕಣ್ಣು ತೆರೆಯೋಕೆ ಮುಂಚೆಯೇ ಎಲ್ಲಾ ಆಕ್ಟೋಪಸ್‍ಗಳೂ ಅನಾಥವಾಗಿರುತ್ತವೆ. ತಂದೆ-ತಾಯಿ ಇಬ್ಬರನ್ನೂ ಕಳೆದುಕೊಂಡಿರುತ್ತವೆ.       ತಾಯಿಯ ಪ್ರೀತಿ, ವಾತ್ಸಲ್ಯಕ್ಕೆ ಯಾರೂ ಬೆಲೆ ಕಟ್ಟೋದಕ್ಕೆ ಆಗೋದಿಲ್ಲ ಬಿಡಿ. ಅದರಲ್ಲೂ ಈ ಆಕ್ಟೋಪಸ್‍ಗಳ ತಾಯಿ ವಾತ್ಸಲ್ಯ ಇದೆಯಲ್ಲ, ಅದು ಸಾಟಿ […]

ಗೂಗಲ್‍ಗೇ ಗೊತ್ತಿಲ್ಲ ಕರ್ನಾಟಕದ ಈ ಗೂಗಲ್‍..!

     ಗೂಗಲ್‍.. ಈ ಹೆಸರು ಪ್ರಪಂಚದ ಮೂಲೆಮೂಲೆಗೂ ಗೊತ್ತು.. ಗೂಗಲ್‍ ಅನ್ನೋ INTERNET ಫೇಮಸ್‍ ಸರ್ಚ್‍ ಎಂಜಿನ್‍ ಕಾರ್ಯರೂಪಕ್ಕೆ ಬಂದಿದ್ದು 1997 ಸೆಪ್ಟೆಂಬರ್‍ 15ರಂದು.. ಕೇವಲ 2 ದಶಕಗಳ ಹಿಂದೆ ಬಂದ ಗೂಗಲ್‍ ಬಹುತೇಕ ಎಲ್ಲರಿಗೂ ಗೊತ್ತಿದೆ.. ಆದರೆ 12ನೇ ಶತಮಾನದಲ್ಲಿ ಹುಟ್ಟಿದ ಗೂಗಲ್‍ ಮಾತ್ರ ಹೆಚ್ಚು ಜನಕ್ಕೆ ಗೊತ್ತಿಲ್ಲ..    ಇಂಟರ್‍ ನೆಟ್‍ ಹಾಗೂ ಗೂಗಲ್‍ ಅನ್ನೋ ಸರ್ಚ್‍ ಎಂಜಿನ್‍ ಇಡೀ ಪ್ರಪಂಚವನ್ನು ಪುಟ್ಟ ಹಳ್ಳಿಯನ್ನಾಗಿ ಮಾಡಿಬಿಟ್ಟಿದೆ. ಆದರೆ ಇದೇ ಈ ಗೂಗಲ್‍ ಅನ್ನೋ ಹೆಸರು […]

ಹೀಗೆ ಮಾಡಿದರೆ 6 ತಿಂಗಳಾದರೂ ಕೆಡುವುದಿಲ್ಲ ಟೊಮ್ಯಾಟೊ..!

ಟೊಮ್ಯಾಟೋ ಬೆಳೆಗಾರರದ್ದು ಯಾವಾಗಲೂ ಒಂದೇ ಗೋಳು.. ಫಸಲು ಬಂದಾಗ ಬೆಲೆ ಇರೋದಿಲ್ಲ, ಬೆಲೆ ಇದ್ದಾಗ ಫಲಸು ಬಂದಿರೋದಿಲ್ಲ ಅನ್ನೋದು.. ಸಂಗ್ರಹಿಸಿಡೋಣ ಅಂದ್ರೆ ಟೊಮ್ಯೋಟೋ ನಾಲ್ಕೈದು ದಿನದ ಮೇಲೆ ಇರೋದಿಲ್ಲ.. ಹೀಗಾಗೇ ಬೆಲೆ ಸಿಗದಿದ್ದಾಗ ರೈತರು ಮಾರುಕಟ್ಟೆಗೆ ತಂದ ಟೊಮ್ಯಾಟೋವನ್ನು ರಸ್ತೆಗೆ ಸುರಿದು ಆಕ್ರೋಶ ವ್ಯಕ್ತಪಡಿಸುತ್ತಾರೆ.. ಪ್ರತಿ ವರ್ಷ ಇದು ಇದ್ದಿದ್ದೇ.. ಆದ್ರೆ ಈಗ ತಾಂಜೇನಿಯಾದ ರೈತನೊಬ್ಬನ ಆವಿಷ್ಕಾರ, ಟೊಮ್ಯಾಟೋ ಬೆಳೆಗಾರರಲ್ಲಿ ಆಶಾಕಿರಣ ಮೂಡಿಸಿದೆ..    ಹೌದು, ತಾಂಜೇನಿಯಾದ ರೈತ ಡುವಿಮಾನಾ ಎಂಬಾತ 6 ತಿಂಗಳವರೆಗೆ ಟೊಮ್ಯಾಟೋವನ್ನು ಕೆಡದಂತೆ […]

ಮೈಕೆಲ್‍ ಜಾಕ್ಸನ್‍ಗೆ ಮೂನ್‍ವಾಕ್‍ ಕಲಿಸಿದ್ದು ಇದೇ ಹಕ್ಕಿನಾ..?

    ಪಾಪ್‍ ಮಾಂತ್ರಿಕ ಮೈಕೆಲ್‍ ಜಾಕ್ಸನ್‍ ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ.. ಅವರ ಡ್ಯಾನ್ಸ್‍ ಶೈಲಿ ಎಲ್ಲರನ್ನೂ ಮಂತ್ರಮುಗ್ಧಗೊಳಿಸುತ್ತೆ.. ಆಗಲೂ, ಈಗಲೂ, ಯಾವಾಗಲೂ ಜಾಕ್ಸನ್‍ ರನ್ನು ಮೀರಿಸುವ ನೃತ್ಯ ಕಲಾವಿದ ಹುಟ್ಟಿಲ್ಲ, ಮುಂದೆ ಹುಟ್ಟೋದೂ ಡೌಟು.. ಹಾಗಾದ್ರೆ ಇಡೀ ಪ್ರಪಂಚವೇ ತಲೆಬಾಗಿದ ಮೈಕೆಲ್‍ ಜಾಕ್ಸನ್‍ಗೆ ಡ್ಯಾನ್ಸ್‍ ಕಲಿಸಿದ್ದು ಯಾರು..? ಮೈಕೆಲ್‍ ಜಾಕ್ಸನ್‍ಗಿಂತ ಚೆನ್ನಾಗಿ ಮೂನ್‍ ವಾಕ್‍ ಮಾಡೋರು ಇದ್ದಾರಾ..? ಈ ಪ್ರಶ್ನೆಗಳಿಗೆ ಹೌದು ಎಂಬ ಉತ್ತರವೇ ಸೂಕ್ತವಾಗುತ್ತೆ.. ಯಾಕಂದ್ರೆ, ಗುಬ್ಬಿ ಗಾತ್ರದ ಒಂದು ಪುಟ್ಟ ಹಕ್ಕಿಯೊಂದು ಮೈಕೆಲ್‍ […]

ಎಲ್ಲವೂ ಆಕಾಶಕ್ಕೆ ‘ಶಿಫ್ಟ್’; ನಿರಂತರ 10 ತಿಂಗಳು ಹಾರಾಡುವ ಹಕ್ಕಿ..!

     ಆಕಾಶದಲ್ಲೇ ಊಟ.. ಹಾರಾಡುತ್ತಲೇ ನಿದ್ದೆ.. ಗಾಳಿಯಲ್ಲಿ ತೇಲುತ್ತಲೇ ಸಂಸಾರ.. ಆಕಾಶ ತಲೆಕೆಳಗಾದರೂ ಭೂಮಿಗೆ ಇಳಿಯೋ ಪ್ರಶ್ನೆಯೇ ಇಲ್ಲ.. ಇದು ತನ್ನ ಎಲ್ಲಾ ಕೆಲಸಗಳನ್ನೂ ಆಕಾಶಕ್ಕೆ ‘ಶಿಫ್ಟ್’ ಮಾಡಿಕೊಂಡಿರುವ ಹಕ್ಕಿಯೊಂದರ ಕಾಯಕ.. ಹೌದು, ಈ ಹಕ್ಕಿ ಹೆಸರೇ ಶಿಫ್ಟ್.. ವರ್ಷದಲ್ಲಿ 10 ತಿಂಗಳ ಕಾಲ ಈ ಹಕ್ಕಿ ನಿರಂತರವಾಗಿ ಹಾರಾಟ ನಡೆಸುತ್ತೆ. ಇದು ಹಾರುತ್ತಿದ್ದಾಗಲೇ ನಿದ್ದೆ ಮಾಡುತ್ತೆ, ಹಾರುತ್ತಲೇ ಆಹಾರವನ್ನು ಹುಡುಕಿಕೊಳ್ಳುತ್ತೆ, ಕೊನೆಗೆ ಮಿಲನ ಕ್ರಿಯೆಯನ್ನೂ ಆಕಾಶದಲ್ಲೇ ನಡೆಸಿಬಿಡುತ್ತೆ. ಮೊಟ್ಟೆಗೆ ಕಾವು ಕೊಡುವುದನ್ನು ಬಿಟ್ಟು ಮಿಕ್ಕೆಲ್ಲವನ್ನೂ ಈ […]