ಶುಗರ್ ಗೆ ಕಾಫಿ ಕಂಡ್ರಾಗಲ್ಲ..!, ಗವರ್ನಮೆಂಟ್-ಹೈಕೋರ್ಟ್ ದೋಸ್ತಿ ದೋಸ್ತಿ

77 Viewsಇದೇನಿದು ಅಂತ ಆಶ್ಚರ್ಯ ಆಯ್ತಾ..? ಆಗ್ಲೇಬೇಕು.. ಯಾಕಂದ್ರೆ ಬೆಂಗಳೂರಿನ ಸಮೀಪದಲ್ಲೇ ಒಂದು ಪುಟ್ಟ ಹಳ್ಳಿ ಇದೆ.. ಈ ಹಳ್ಳಿಯಲ್ಲಿ ಶುಗರ್—ಕಾಫಿ ದಿನಾ ಜಗಳ ಆಡ್ತವೆ.. ಗವರ್ನಮೆಂಟ್ ಹೇಳಿದ್ದನ್ನೇ ಹೈಕೋರ್ಟ್ ಮಾಡೋದು.. ಈ ಊರಲ್ಲಿ ಮೈಸೂರ್ ಪಾಕ್ ಮಾತಾಡುತ್ತೆ.. ಇಲ್ಲಿ ಜಪಾನ್ ಇದೆ, ಉತ್ತರ ಕೊರಿಯಾ ಇದೆ.. ಅಮೆರಿಕಾನೂ ಇಲ್ಲೇ ಠಿಕಾಣಿ ಹೂಡಿದೆ, ಡಾಲರ್ ಕೂಡಾ ಸಿಗುತ್ತೆ.. ಗೂಗಲ್ ಇವೆಲ್ಲವನ್ನೂ ಬೆಸೆಯುತ್ತಿದೆ.. ಬೇಜಾರಾದ್ರೆ ಕುಡಿಯೋಕೆ ಒನ್ ಬೈಟು ಕಾಫಿ ರೆಡಿ..! ಹೇಳ್ತಿರೋದು ಹಳ್ಳಿ ಅಂತ.. ಅಲ್ಲಿ […]
ರಫೇಲ್ ; ಇದು ಯುದ್ಧ ವಿಮಾನವಲ್ಲ, ಭಾರತದ ಪುಟ್ಟ ಹಳ್ಳಿ..!

85 Views ರಫೇಲ್ ಅಂದಾಕ್ಷಣ ನೆನಪಾಗೋದು ಫ್ರೆಂಚ್ ಯುದ್ಧ ವಿಮಾನ. ಆಯುಧ ಪೂಜೆಯಂದು ನಮ್ಮ ರಕ್ಷಣಾ ಸಚಿವರು ರಫೇಲ್ ಯುದ್ಧ ವಿಮಾನಕ್ಕೆ ನಿಂಬೆ ಹಣ್ಣಿಟ್ಟು ಪೂಜೆ ಸಲ್ಲಿಸಿದ್ದನ್ನೂ ನಾವು ಇಲ್ಲಿ ನೆನಪಿಸಿಕೊಳ್ಳಬಹುದು. ಯುಪಿಎ ಹಾಗೂ ಎನ್ಡಿಎ ಎರಡೂ ಸರ್ಕಾರಗಳಲ್ಲಿ ಫ್ರೆಂಚ್ನ ರಫೇಲ್ ಯುದ್ಧ ವಿಮಾನಗಳ ಖರೀದಿಯಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪ ಕೇಳಿಬಂದಿತ್ತು. ಈ ಸಂಬಂಧ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಈಗಲೂ ವಾಕ್ಸಮರಗಳು ನಡೆಯುತ್ತಲೇ ಇವೆ. ಹೀಗಿರುವಾಗಲೇ ಭಾರತದ ಮೂಲೆಯೊಂದರಲ್ಲಿರುವ ರಫೇಲ್ ದೇಶದ ಗಮನ ಸೆಳೆಯುತ್ತಿದೆ. […]
ಇದು ಪಾಕಿಸ್ತಾನ; ಭಾರತದ ಅವಿಭಾಜ್ಯ ಅಂಗ..!

79 Views ಆಕ್ರಮಿಸಿಕೊಂಡಿರೋ ಕಾಶ್ಮೀರದ ಪ್ರಾಂತ್ಯಗಳನ್ನೇ ಪಾಕ್ ಬಿಟ್ಟುಕೊಡುತ್ತಿಲ್ಲ. ಇನ್ನು ಇಡೀ ಪಾಕಿಸ್ತಾನ ಅದ್ಹೇಗೆ ಭಾರತದ ಅವಿಭಾಜ್ಯ ಅಂಗ ಆಗುತ್ತೆ..?. ಈ ಪ್ರಶ್ನೆ ಏನೋ ನಿಜ. ಯಾಕಂದ್ರೆ ಈ ಸುದ್ದಿ ಪಾಕಿಸ್ತಾನ ದೇಶಕ್ಕೆ ಸಂಬಂಧಿಸಿದ್ದಲ್ಲ. ಭಾರತದಲ್ಲೇ ಇರೋ ಪಾಕಿಸ್ತಾನ ಅನ್ನೋ ಗ್ರಾಮಕ್ಕೆ ಸಂಬಂಧಿಸಿದ್ದು..! ಬಿಹಾರ ರಾಜ್ಯದ ಪೂರ್ನಿಯಾ ಜಿಲ್ಲೆಯಲ್ಲಿ ಪಾಕಿಸ್ತಾನ ಅನ್ನೋ ಪುಟ್ಟ ಗ್ರಾಮ ಇದೆ.. ಬಿಹಾರದಲ್ಲಿದ್ದ ಮೇಲೆ ಇದು ಭಾರತದ ಅವಿಭಾಜ್ಯ ಅಂಗವೇ ಅಲ್ಲವೇ..? ಕಾಶ್ಮೀರದಲ್ಲಿರುವ ಶ್ರೀನಗರ ಗೊತ್ತು.. ಅದೇ ತರ ಬಿಹಾರದಲ್ಲೂ ಒಂದು […]
ಈ ನ್ಯೂಯಾರ್ಕ್ ಸಿಟಿಗೆ ರಸ್ತೆಯೂ ಇಲ್ಲ, ನೀರೂ ಇಲ್ಲ..!

79 Views ವಿಶ್ವದ ಶ್ರೀಮಂತ ದೇಶಗಳಲ್ಲಿ ಅಮೆರಿಕ ಕೂಡಾ ಒಂದು. ವಿಶ್ವದ ದೊಡ್ಡಣ್ಣ ಎಂದೇ ಖ್ಯಾತಿ ಗಳಿಸಿರೋ ಅಮೆರಿಕದ ಪ್ರಮುಖ ನಗರ ನ್ಯೂಯಾರ್ಕ್ ಸಿಟಿಗೆ ರಸ್ತೆಯೇ ಸರಿ ಇಲ್ಲ. ಇಲ್ಲಿನ ಜನಕ್ಕೆ ಕುಡಿಯೋಕೆ ನೀರೂ ಸಿಗುತ್ತಿಲ್ಲ ಅಂದ್ರೆ ನಂಬೋಕೆ ಆಗುತ್ತಾ..? ಸಾಧ್ಯಾನೇ ಇಲ್ಲ ಬಿಡಿ. ಹಾಗಂತ ನಾವು ಹೇಳೋಕೆ ಹೊರಟಿರೋದು ಅಮೆರಿಕದ ನ್ಯೂಯಾರ್ಕ್ ಬಗ್ಗೆ ಅಲ್ಲ. ಮಂಡ್ಯದ ನ್ಯೂಯಾರ್ಕ್ ಬಗ್ಗೆ.. ಹೌದು, ಮಂಡ್ಯ ಜಿಲ್ಲೆ ಮದ್ದೂರು ಬಳಿ ಒಂದು ನ್ಯೂಯಾರ್ಕ್ ಇದೆ. ಮದ್ದೂರು-ಕೆಎಂ ದೊಡ್ಡಿ ಮಾರ್ಗದಲ್ಲಿ […]
ಗೂಗಲ್’ಗೇ ಗೊತ್ತಿಲ್ಲ ಕರ್ನಾಟಕದ ಈ ಗೂಗಲ್..!

60 Views ಗೂಗಲ್.. ಈ ಹೆಸರು ಪ್ರಪಂಚದ ಮೂಲೆಮೂಲೆಗೂ ಗೊತ್ತು.. ಗೂಗಲ್ ಅನ್ನೋ INTERNET ಫೇಮಸ್ ಸರ್ಚ್ ಎಂಜಿನ್ ಕಾರ್ಯರೂಪಕ್ಕೆ ಬಂದಿದ್ದು 1997 ಸೆಪ್ಟೆಂಬರ್ 15ರಂದು.. ಕೇವಲ 2 ದಶಕಗಳ ಹಿಂದೆ ಬಂದ ಗೂಗಲ್ ಬಹುತೇಕ ಎಲ್ಲರಿಗೂ ಗೊತ್ತಿದೆ.. ಆದರೆ 12ನೇ ಶತಮಾನದಲ್ಲಿ ಹುಟ್ಟಿದ ಗೂಗಲ್ ಮಾತ್ರ ಹೆಚ್ಚು ಜನಕ್ಕೆ ಗೊತ್ತಿಲ್ಲ.. ಇಂಟರ್ ನೆಟ್ ಹಾಗೂ ಗೂಗಲ್ ಅನ್ನೋ ಸರ್ಚ್ ಎಂಜಿನ್ ಇಡೀ ಪ್ರಪಂಚವನ್ನು ಪುಟ್ಟ ಹಳ್ಳಿಯನ್ನಾಗಿ ಮಾಡಿಬಿಟ್ಟಿದೆ. ಆದರೆ ಇದೇ ಈ ಗೂಗಲ್ ಅನ್ನೋ […]