You cannot copy content of this page.
. . .

Category: ಮಹಿಳೆ

ಗ್ರಾಹಕರಿಗೆ ಮತ್ತೊಂದು ಶಾಕ್..!; ನಂದಿನಿ ಹಾಲು 2-3 ರೂ. ಹೆಚ್ಚಳ ಸಾಧ್ಯತೆ

   ಈರುಳ್ಳಿ, ಪೆಟ್ರೋಲ್‍, ಡೀಸೆಲ್‍, ಅಡುಗೆ ಅನಿಲ ಹೀಗೆ ಬೆಲೆ ಏರಿಕೆಯ ಬಿಸಿ ಅನುಭವಿಸುತ್ತಿರುವ ಗ್ರಾಹಕರಿಗೆ ಸದ್ಯದಲ್ಲೇ ಮತ್ತೊಂದು ಶಾಕ್ ಕಾದಿದೆ. ಯಾಕಂದ್ರೆ ಶೀಘ್ರದಲ್ಲೇ ನಂದಿನಿ ಹಾಲು ಲೀಟರ್‍ ಗೆ 2 ರಿಂದ 3 ರೂಪಾಯಿ ಹೆಚ್ಚಳ ಮಾಡಲು ಕರ್ನಾಟಕ ಹಾಲು ಉತ್ಪಾದಕರ ಮಹಾಮಂಡಳಿ ಸಿದ್ಧತೆ ನಡೆಸಿದೆ.   ರಾಜ್ಯದ 14 ಹಾಲು ಒಕ್ಕೂಟಗಳು ಹಾಲಿನ ದರ ಹೆಚ್ಚಳ ಮಾಡುವಂತೆ ಕೆಎಂಎಫ್‌ಗೆ ಪ್ರಸ್ತಾವನೆ ಸಲ್ಲಿಸಿವೆ. ಹೀಗಾಗಿ ಜನವರಿ 17 ರಂದು ಈ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳು […]

ಛಪಾಕ್‍ ಬಾಯ್ಕಾಟ್ ಅಭಿಯಾನ : ಪೇಚಿಗೆ ಸಿಲುಕಿಸಿದ ‘420’ ಟಿಕೆಟ್..!

  ದೀಪಿಕಾ ಪಡುಕೋಣೆ ನಟಿಸಿರುವ ಛಪಾಕ್‍ ಸಿನಿಮಾ ಬಾಯ್ಕಾಟ್‍ ಮಾಡಲು ಹೋಗಿ ಒಂದು ಗುಂಪು ಪೇಚಿಗೆ ಸಿಲುಕಿದೆ. ದೀಪಿಕಾ ಪಡುಕೋಣೆ ವಿರುದ್ಧ ಟ್ವಿಟರ್‍ ಅಭಿಯಾನ ಶುರು ಮಾಡಿದ್ದು, ಇದರಲ್ಲಿ ಛಪಾಕ್‍ ಸಿನಿಮಾ ನೋಡಲು ಬುಕಿಂಗ್‍ ಮಾಡಿದ್ದ ಟಿಕೆಟ್‍ ಗಳನ್ನು ಕ್ಯಾನ್ಸಲ್‍ ಮಾಡಿರುವುದಾಗಿ ಒಂದಷ್ಟು ಜನ ಟಿಕೆಟ್‍ ಸಮೇತ ಟ್ವೀಟ್‍ ಮಾಡಿದ್ದಾರೆ. ಆದರೆ ಎಲ್ಲರೂ ಟ್ವೀಟ್‍ ಮಾಡಿರುವ ಟಿಕೆಟ್‍ ನಲ್ಲಿದ ಸಂಖ್ಯೆ ಒಂದೇ ಆಗಿದೆ. ಒಂದೇ ಟಿಕೆಟ್‍ ಇಟ್ಟುಕೊಂಡು ಎಲ್ಲರೂ  ಟಿಕೆಟ್‍ ಗಳನ್ನು ಕ್ಯಾನ್ಸಲ್‍ ಮಾಡಿದ್ದೇವೆಂದು ಹೇಳಿಕೊಳ್ಳುತ್ತಿದ್ದಾರೆ ಅಂತ […]

ಕೆಲಸಕ್ಕೆ ಹಾಜರಾಗಲ್ಲ; ಮನೆಯಿಂದಲೇ ಆಶಾ ಕಾರ್ಯಕರ್ತೆಯರ ಪ್ರೊಟೆಸ್ಟ್

  ಸಂಬಳ ಹೆಚ್ಚಳ ಸೇರಿ 10 ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್ ‍ನಲ್ಲಿ ನಡೆಯುತ್ತಿದ್ದ ಆಶಾ ಕಾರ್ಯಕರ್ತೆಯರ ಧರಣಿ ಮನೆಗಳಿಗೆ ಶಿಫ್ಟಾಗಿದೆ. ಅನಿರ್ಧಿಷ್ಟಾವಧಿ ಧರಣಿಗೆ ಪೊಲೀಸರು ಅನುಮತಿ ನೀಡದ ಕಾರಣ ನಾಳೆಯಿಂದ ಕೆಲಸಕ್ಕೆ ಹಾಜರಾಗದೇ ಮನೆಯಿಂದಲೇ ಪ್ರತಿಭಟನೆ ದಾಖಲಿಸಲು ಆಶಾ ಕಾರ್ಯಕರ್ತೆಯರು ತೀರ್ಮಾನಿಸಿದ್ದಾರೆ.   ಫ್ರೀಡಂ ಪಾರ್ಕ್‍ ನಲ್ಲಿ ಮಾತನಾಡಿದ ಆಶಾ ಕಾರ್ಯಕರ್ತೆಯರ ಸಂಘದ ಕಾರ್ಯದರ್ಶಿ ನಾಗಲಕ್ಷ್ಮೀ, ಪೊಲೀಸರು ಒಂದು ದಿನಕ್ಕಷ್ಟೇ ಅವಕಾಶ ನೀಡಿದ್ದರು. ಹೀಗಾಗಿ ಕೆಲಸಕ್ಕೆ ಹಾಜರಾಗದೇ ಮನೆಯಲ್ಲೇ ಕೂರಲು ತೀರ್ಮಾನಿಸಿದ್ದೇವೆ. ಬಾಕಿ […]

ಫ್ರೀಡಂ ಪಾರ್ಕ್ ‘ಗುಲಾಬಿ’ಮಯ; ‘ಆಶಾ’ಭಾವನೆ ಮೂಡಿಸಿದ ರಾಮುಲು..

    ಹಲವು ವರ್ಷಗಳಿಂದ ಬಾಕಿ ಇರುವ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಶಾ ಕಾರ್ಯಕರ್ತೆಯರು ಮತ್ತೆ ಬೀದಿಗಿಳಿದಿದ್ದಾರೆ. ಬೆಂಗಳೂರು ರೈಲ್ವೆ ನಿಲ್ದಾಣದಿಂದ ಮೆರವಣಿಗೆ ನಡೆಸಿದ ರಾಜ್ಯದ ನಾನಾ ಭಾಗಗಳಿಂದ ಬಂದಿದ್ದ ಸಾವಿರಾರು ಆಶಾ ಕಾರ್ಯಕರ್ತೆಯರು, ಫ್ರೀಡಂ ಪಾರ್ಕ್‍ ನಲ್ಲಿ ಧರಣಿ ಕುಳಿತಿದ್ದಾರೆ. ಆಶಾ ಕಾರ್ಯಕರ್ತೆಯರು 10 ಬೇಡಿಕೆಗಳನ್ನು ಮುಂದಿಟ್ಟಿದ್ದು, ಇದರಲ್ಲಿ 7 ಬೇಡಿಕೆ ಈಡೇರಿಸಲು ಸರ್ಕಾರ ಭರವಸೆ ನೀಡಿದೆ. ಇದರಿಂದ ಆಶಾ ಕಾರ್ಯಕರ್ತೆಯರಲ್ಲಿ ಆಶಾಭಾವನೆ ಮೂಡಿದೆ.   ಆಶಾ ಕಾರ್ಯಕರ್ತೆಯರ 10 ಬೇಡಿಕೆಗಳಲ್ಲಿ 7 ಬೇಡಿಕೆಗಳನ್ನು ಈಡೇರಿಸುವುದಾಗಿ ಸಚಿವ […]

ಸಂಜೆ ಜ್ಞಾನಪೀಠ ಪ್ರಶಸ್ತಿ ಪ್ರಕಟ ; ಮೈಸೂರಿಗೆ ಸಿಗುತ್ತಾ ಗೌರವ..?

  ದೆಹಲಿಯಲ್ಲಿ ಇಂದು ಜ್ಞಾನಪೀಠ ಪ್ರಶಸ್ತಿಯ ಕೇಂದ್ರೀಯ ಆಯ್ಕೆ ಸಮಿತಿ ಸಭೆ ಸೇರಿದೆ. ಸಂಜೆ ವೇಳೆಗೆ ಪ್ರಶಸ್ತಿಗೆ ಆಯ್ಕೆಯಾದವರ ಹೆಸರು ಪ್ರಕಟವಾಗಲಿದೆ. ಕನ್ನಡ ಉಪ ಸಮಿತಿಯಿಂದ ಮೂರು ಹೆಸರುಗಳನ್ನು ಶಿಫಾರಸು ಮಾಡಲಾಗಿದೆ. ಅದರಲ್ಲಿ ಮೈಸೂರಿನ ಸಾಹಿತಿ ಡಾ.ಲತಾ ರಾಜಶೇಖರ್‍ ಅವರೂ ಸೇರಿದ್ದಾರೆ.   ಹಿರಿಯ ಒಡಿಯಾ ಸಾಹಿತಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಡಾ.ಪ್ರತಿಭಾ ರೇ ಅವರ ಅಧ್ಯಕ್ಷತೆಯ ಕೇಂದ್ರೀಯ ಆಯ್ಕೆ ಸಮಿತಿಯಲ್ಲಿ ದೇಶದ ನಾನಾ ಭಾಷೆಗಳ 23 ಸಾಹಿತಿಗಳಿದ್ದಾರೆ. ಕನ್ನಡದ ಪ್ರತಿನಿಧಿಯಾಗಿ ಜೆ.ಎನ್‍.ಯು ಕನ್ನಡ ಪೀಠದ ನಿರ್ದೇಶಕರಾದ ಡಾ.ಪುರುಷೋತ್ತಮ […]