You cannot copy content of this page.
. . .

Category: ವಿಶೇಷ ಬೆಳೆಗಳು

ಮೈಸೂರು ವೀಳ್ಯದೆಲೆ, ಉದ್ಬೂರು ಸಂತೆ; ಕೂಡಿದರೆ ವ್ಯಾಪಾರ ಜೋರು..

34 Views    ಅರ್ಧ ಗಂಟೆ ಸಂತೆ.. ಅರ್ಧ ಗಂಟೆ ವ್ಯಾಪಾರ.. ಅರ್ಧ ಗಂಟೆ ಚೌಕಾಸಿ.. ಅರ್ಧ ಗಂಟೆ ಗಜಿಬಿಜಿ.. ಎಲ್ಲವೂ ಆ ಅರ್ಧ ಗಂಟೆಯಲ್ಲೇ ನಡೆದುಬಿಡುತ್ತೆ.. ಇದು ರಾಜ್ಯದಲ್ಲೇ ವಿಶೇಷವೆನಿಸುವ ಸಂತೆಯೊಂದು ಸ್ಪೆಷಾಲಿಟಿ.. ಬರೀ ವೀಳ್ಯದೆಲೆ ಮಾತ್ರ ವ್ಯಾಪಾರ ಮಾಡುವ ರಾಜ್ಯದ ಏಕೈಕ ಸಂತೆ ಇದು.. ಎಲ್ಲಾ ಸಂತೆಗಳೂ ವಾರಕ್ಕೊಮ್ಮೆ ನಡೆದರೆ, ಇಲ್ಲಿ ಪ್ರತಿದಿನವೂ ನಡೆಯುತ್ತೆ ಸಂತೆ.. ಅರ್ಧ ತಾಸಲ್ಲೇ ಮುಗಿಯೂ ಸಂತೆಯಲ್ಲಿ ನೂರಾರು ಜನ ಸೇರ್ತಾರೆ.. ಸಾವಿರಾರು ರೂಪಾಯಿ ವಹಿವಾಟು ನಡೆಯುತ್ತೆ..     ಮೈಸೂರು ನಗರದಿಂದ […]

ಅರಸರಿಗೆ ಬಲು ಪ್ರಿಯ ಗಂಜಾಂ ಅಂಜೂರ..

82 Views  ಗಂಜಾಂ.. ಶ್ರೀರಂಗಪಟ್ಟಣಕ್ಕೆ ಹೊಂದಿಕೊಂಡಂತಿರುವ ಒಂದು ಪುಟ್ಟ ಹಳ್ಳಿ.. ಈ ಗ್ರಾಮ ಚಿನ್ನ ಹಾಗೂ ಬೆಳ್ಳಿ ಆಭರಣ ತಯಾರಿಕೆಗೆ ಹೆಚ್ಚು ಪ್ರಸಿದ್ಧಿ. ಆದರೆ ರಾಜರ ಕಾಲದಲ್ಲಿ ಆಭರಣ ತಯಾರಿಕೆಗಿಂತ ಅಂಜೂರ ಹಣ್ಣಿಗೆ ಇದು ತುಂಬಾನೇ ಫೇಮಸ್ ಆಗಿತ್ತು. ಅಲ್ಲಿನ ಮಣ್ಣಿನ ಗುಣ ಹಾಗೂ ಕಾವೇರಿ ನೀರು ಎರಡೂ ಸೇರಿದ್ದರಿಂದಾಗಿ ಗಂಜಾಂನಲ್ಲಿ ಬೆಳೆಯುತ್ತಿದ್ದ ಅಂಜೂರ ಅತ್ಯಂತ ರುಚಿಕರವಾಗಿತ್ತು. ಅದರ ಸ್ವಾದ ವಿದೇಶಗಳಿಗೂ ಹಬ್ಬಿತ್ತು ಅಂದರೆ ನೀವು ನಂಬಲೇಬೇಕು.   ಗಂಜಾಂನಲ್ಲಿ ಈಗ ಕುರುಹಿಗಾಗಿ ಬೆರಳೆಣಿಕೆಯ ಅಂಜೂರದ ಗಿಡಗಳು […]