You cannot copy content of this page.
. . .

Category: ಉದ್ಯೋಗಗಳು

ರೈತ ಕುಟುಂಬದ ಸುಷ್ಮಾ ಸಾಧನೆ ಒಲಿದ ಕೆಎಎಸ್ ಕಿರೀಟ

 ಮೈಸೂರು: ಮೂಲತಃ ಕೃಷಿ ಕುಟುಂಬದ ಸುಷ್ಮಾ ಅವರ ಛಲದ ಸಾಧನೆಗೆ ಕೆಎಎಸ್ ಕಿರೀಟ ಧರಿಸಿದ್ದಾರೆ.   ಮೂಲತಃ ಚಿತ್ರದುರ್ಗದ ಹಿರಿಯೂರು ಸಮೀಪದ ಪಿತ್ಲಲ್ಲಿ ಎಂಬುವವರಾಗಿದ್ದಾರೆ. ತಂದೆ ಸಿ.ಜಯಪ್ರಕಾಶ್ ಗೋಕರ್ಣದ ಜಂಗಲ್ ಲಾಡ್ಜ್ ರೆಸ್ಟೋರೆಂಟ್ ನ ವ್ಯವಸ್ಥಾಪಕರಾಗಿದ್ದು, ತಾಯಿ ಎಂ.ಪೂರ್ಣಿಮಾ ಗೃಹಿಣಿಯಾಗಿದ್ದಾರೆ. ತಾತ ಹಾಗೂ ಅಜ್ಜಿ ಇಂದಿಗೂ ಕೃಷಿ ಮುಂದುವರೆಸಿದ್ದಾರೆ.   ಸದ್ವಿದ್ಯಾದಲ್ಲಿ ಎಸ್‍ಎಸ್‍ಎಲ್‍ಸಿಯಲ್ಲಿ ಶೇ.೯೩ ರಷ್ಟು ಅಂಕ ಗಳಿಸಿದ ಅವರು ಪಿಯು ಗೆ ಸರಸ್ವತಿಪುರಂ ನ ಜೆಎಸ್ ಎಸ್ ಮಹಿಳಾ ಕಾಲೇಜಿಗೆ ಸೇರಿದರು. ಪಿಯುಸಿಯಲ್ಲಿ ಶೇ. ೯೦ ಅಂಕ ಪಡೆದು […]