You cannot copy content of this page.
. . .

Category: ಕಾನೂನು ಅರಿವು

ಹಿರಿಯ ನಾಗರಿಕರನ್ನು ನಿರ್ಲಕ್ಷಿಸಿದರೆ ಶಿಕ್ಷೆ; ಮಸೂದೆ ಮಂಡನೆ

22 Views ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ಹಿರಿಯ ನಾಗರಿಕರು ಮತ್ತು ಮಕ್ಕಳ ನಡುವಿನ ಬಾಂಧವ್ಯ ಕ್ಷೀಣಿಸುತ್ತಿದೆ. ಮಕ್ಕಳ ನಿರ್ಲಕ್ಷ್ಯದಿಂದ ಎಲ್ಲೆಡೆ ವೃದ್ಧಾಶ್ರಮಗಳೂ ಹೆಚ್ಚುತ್ತಿದ್ದು, ದೈಹಿಕ ಹಲ್ಲೆಗಳೂ ನಡೆಯುತ್ತಿವೆ. ಇದಕ್ಕೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ.  ಪೋಷಕರು ಅಥವಾ ಹಿರಿಯ ನಾಗರಿಕರನ್ನು ಸರಿಯಾಗಿ ನೋಡಿಕೊಳ್ಳದೇ ನಿರ್ಲಕ್ಷಿಸಿದರೆ, ದೈಹಿಕ ಹಲ್ಲೆ ಮಾಡಿದರೆ ಅಂಥವರು ಇನ್ನು ಮುಂದೆ 6 ತಿಂಗಳು ಜೈಲು, 10 ಸಾವಿರ ದಂಡ ಅಥವಾ ಈ ಎರಡು ಶಿಕ್ಷೆಗಳಿಗೆ ಗುರಿಯಾಗುತ್ತಾರೆ.  ಕೇಂದ್ರ ಸರ್ಕಾರ ಹಿರಿಯ ನಾಗರಿಕರ […]

ನಮ್ಮ ದೇಶದ ಕಾನೂನು ಹಾಗೂ ಪ್ರಕರಣವೊಂದರ ಮೆಲುಕು..!

47 Views   ನೂರು ಮಂದಿ ಅಪರಾಧಿಗಳು ತಪ್ಪಿಸಿಕೊಂಡರೂ ಪರವಾಗಿಲ್ಲ. ಒಬ್ಬ ನಿರಪರಾಧಿಗೂ ಶಿಕ್ಷೆಯಾಗಬಾರದು ಎಂಬುದು ನಮ್ಮ ಕಾನೂನಿನ ಉದ್ದೇಶ. ಈ ಕಾರಣದಿಂದಾನೇ ನಮ್ಮ ದೇಶದಲ್ಲಿ ವಿಚಾರಣೆಗಳು ದೀರ್ಘವಾಗಿ ನಡೆಯುತ್ತವೆ. ಪ್ರಬಲ ಸಾಕ್ಷ್ಯಗಳು ಸಿಕ್ಕಿ, ಆರೋಪ ದೃಢಪಟ್ಟರೆ ಮಾತ್ರ ಶಿಕ್ಷೆ ವಿಧಿಸಲಾಗುತ್ತದೆ. ಆದರೆ ಅತ್ಯಾಚಾರದಂತಹ ಪೈಶಾಚಿಕ ಕೃತ್ಯಗಳು ನಡೆದಾಗ ಶೀಘ್ರ ವಿಚಾರಣೆ ನಡೆದು ಶಿಕ್ಷೆಯಾಗಬೇಕೆಂಬ ಆಗ್ರಹಗಳು ಮೊದಲಿನಿಂದಲೂ ಕೇಳಿಬರುತ್ತಲೇ ಇವೆ. ಇದಕ್ಕಾಗಿ ಜಿಲ್ಲೆಗೊಂದರಂತೆ ಶೀಘ್ರಗತಿ ನ್ಯಾಯಾಲಯಗಳ ಸ್ಥಾಪನೆ ಮಾಡಬೇಕೆಂಬ ಕೂಗು ಕೂಡಾ ಇದೆ. ಇದಾಗದಿದ್ದಾಗ ಹೈದರಾಬಾದ್‍ ನಲ್ಲಿ ನಡೆದ […]

ಕರ್ತವ್ಯ ಲೋಪ ಹಿನ್ನೆಲೆ; ತನ್ವೀರ್‍ ಸೇಠ್‍ ಗನ್‍ ಮ್ಯಾನ್‍ ಅಮಾನತು

98 Views   ಕರ್ತವ್ಯದ ಲೋಪ ಕಂಡು ಬಂದ ಹಿನ್ನೆಲೆಯಲ್ಲಿ ಶಾಸಕ ತನ್ವಿರ್‍ ಸೇಠ್‍ ಗನ್‍ ಮ್ಯಾನ್‍ ಫೈರೋಜ್‍ ಖಾನ್‍ ರನ್ನು ಅಮಾನತುಗೊಳಿಸಿ ಪೊಲೀಸ್‍ ಆಯುಕ್ತ ಬಾಲಕೃಷ್ಣ ಆದೇಶ ಹೊರಡಿಸಿದ್ದಾರೆ.   ಭಾನುವಾರ ರಾತ್ರಿ ಮದುವೆ ಸಮಾರಂಭವೊಂದರಲ್ಲಿ ಶಾಸಕ ತನ್ವಿರ್‍ ಸೇಠ್‍ ಮೇಲೆ ದುಷ್ಕರ್ಮಿಯೊಬ್ಬ ಮಾರಣಾಂತಿಕ ಹಲ್ಲೆ ನಡೆಸಿದ್ದ. ಈ ವೇಳೆ ಭದ್ರತೆಗಿದ್ದ ಫೈರೋಜ್‍ ಖಾನ್‍ , ಈ ಕೃತ್ಯವನ್ನು ತಡೆಯುವಲ್ಲಿ ವಿಫಲನಾಗಿದ್ದ. ಈ ಹಿನ್ನೆಲೆಯಲ್ಲಿ ತನಿಖೆ ನಡೆಸಿದ ಪೊಲೀಸ್‍ ಇಲಾಖೆ, ಕರ್ತವ್ಯ ಲೋಪವೆಸಗಿದ್ದಾನೆಂಬ ಕಾರಣಕ್ಕೆ ಫೈರೋಜ್‍ ಖಾನ್‍ […]

ಆಯಾರಾಮ್.. ಗಯಾರಾಮ್..; ಪಕ್ಷಾಂತರ ನಿಷೇಧ ಕಾಯ್ದೆ ಬಂದಿದ್ದು ಹೇಗೆ..?

116 Views  ಆಯಾ ರಾಮ್‍.. ಗಯಾ ರಾಮ್‍… ಈ ಮಾತನ್ನು ಆಗಾಗ ನಾವು ಕೇಳುತ್ತಲೇ ಇರುತ್ತೇವೆ. ಅಂದಹಾಗೆ ಈ ಮಾತು ಬಳಕೆಗೆ ಬಂದಿದ್ದು 1967ರಲ್ಲಿ. ಆ ಸಮಯದಲ್ಲಿ ಹರ್ಯಾಣದಲ್ಲಿ ಶಾಸಕರಾಗಿದ್ದ ಗಯಾ ಲಾಲ್‍ ಎಂಬುವವರ ಚಂಚಲ ನಿರ್ಧಾರದಿಂದಾಗಿ ಈ ಮಾತು ಇಂದಿಗೂ ಬಳಕೆಯಾಗುತ್ತಾ ಬಂದಿದೆ. ಜೊತೆಗೆ ಪಕ್ಷಾಂತರ ನಿಷೇಧ ಕಾಯ್ದೆ ಜಾರಿಗೆ ಬರುವುದಕ್ಕೆ ಬುನಾದಿ ಹಾಕಿದ್ದೂ ಇದೇ ವಿಷಯ. ಶಾಸಕರಾಗಿದ್ದ ಗಯಾ ಲಾಲ್‍, ಒಂದೇ ದಿನದಲ್ಲಿ 3 ಪಕ್ಷಗಳನ್ನು ಬದಲಾಯಿಸಿದ್ದರು. ಇದರಿಂದಾಗಿ ಹರ್ಯಾಣದಲ್ಲಿ ರಾಜಕೀಯ ಬಿಕ್ಕಟ್ಟು ಉಂಟಾಗಿತ್ತು. […]