You cannot copy content of this page.
. . .

Category: ಕಟಕಟೆಯ ಕಥೆಗಳು

ನಮ್ಮ ದೇಶದ ಕಾನೂನು ಹಾಗೂ ಪ್ರಕರಣವೊಂದರ ಮೆಲುಕು..!

   ನೂರು ಮಂದಿ ಅಪರಾಧಿಗಳು ತಪ್ಪಿಸಿಕೊಂಡರೂ ಪರವಾಗಿಲ್ಲ. ಒಬ್ಬ ನಿರಪರಾಧಿಗೂ ಶಿಕ್ಷೆಯಾಗಬಾರದು ಎಂಬುದು ನಮ್ಮ ಕಾನೂನಿನ ಉದ್ದೇಶ. ಈ ಕಾರಣದಿಂದಾನೇ ನಮ್ಮ ದೇಶದಲ್ಲಿ ವಿಚಾರಣೆಗಳು ದೀರ್ಘವಾಗಿ ನಡೆಯುತ್ತವೆ. ಪ್ರಬಲ ಸಾಕ್ಷ್ಯಗಳು ಸಿಕ್ಕಿ, ಆರೋಪ ದೃಢಪಟ್ಟರೆ ಮಾತ್ರ ಶಿಕ್ಷೆ ವಿಧಿಸಲಾಗುತ್ತದೆ. ಆದರೆ ಅತ್ಯಾಚಾರದಂತಹ ಪೈಶಾಚಿಕ ಕೃತ್ಯಗಳು ನಡೆದಾಗ ಶೀಘ್ರ ವಿಚಾರಣೆ ನಡೆದು ಶಿಕ್ಷೆಯಾಗಬೇಕೆಂಬ ಆಗ್ರಹಗಳು ಮೊದಲಿನಿಂದಲೂ ಕೇಳಿಬರುತ್ತಲೇ ಇವೆ. ಇದಕ್ಕಾಗಿ ಜಿಲ್ಲೆಗೊಂದರಂತೆ ಶೀಘ್ರಗತಿ ನ್ಯಾಯಾಲಯಗಳ ಸ್ಥಾಪನೆ ಮಾಡಬೇಕೆಂಬ ಕೂಗು ಕೂಡಾ ಇದೆ. ಇದಾಗದಿದ್ದಾಗ ಹೈದರಾಬಾದ್‍ ನಲ್ಲಿ ನಡೆದ ಎನ್‍ […]

ವಿಕಿಲೀಕ್ಸ್ ಸಂಸ್ಥಾಪಕ ಅಸಾಂಜ್ ಜೈಲಲ್ಲೇ ಸಾಯ್ತಾರೆ; 60 ವೈದ್ಯರ ಆತಂಕ

   ಹಲವು ದೇಶಗಳ ರಹಸ್ಯ ಮಾಹಿತಿಗಳನ್ನು ಬಹಿರಂಗಪಡಿಸಿದ್ದ ವಿಕಿಲೀಕ್ಸ್‍ ಸಂಸ್ಥಾಪಕ ಜೂಲಿಯನ್ ಅಸಾಂಜ್ ಅವರ ಆರೋಗ್ಯ ಪರಿಸ್ಥಿತಿ ಹದಗೆಟ್ಟಿದೆ. ಹೀಗೆಯೇ ಬಿಟ್ಟರೆ ಅವರು ಜೈಲಿನಲ್ಲೇ ಸಾಯಲಿದ್ದಾರೆ ಎಂದು 60 ಕ್ಕೂ ಹೆಚ್ಚು ವೈದ್ಯರು ಆತಂಕ ವ್ಯಕ್ತಪಡಿಸಿದ್ದಾರೆ.    ಜೂಲಿಯನ್ ಅಸಾಂಜ್ ಅವರು ಸದ್ಯ ಲಂಡನ್ ನ ಬೆಲ್ ಮಾರ್ಶ್ ಜೈಲಿನಲ್ಲಿದ್ದಾರೆ. ಭಾರಿ ಬಿಗಿಭದ್ರತೆಯ ಈ ಜೈಲಿನಲ್ಲಿರುವ ಅಸಾಂಜ್, ಮಾನಸಿಕವಾಗಿ ಹಾಗೂ ದೈಹಿಕವಾಗಿ ಕೃಶರಾಗಿದ್ದಾರೆ. ಅವರ ಆರೋಗ್ಯ ಪರಿಸ್ಥಿತಿಯನ್ನು ಗಮನಿಸಿ ವೈದ್ಯರು ಬ್ರಿಟನ್‍ ಗೃಹ ಕಾರ್ಯದರ್ಶಿ ಪ್ರೀತಿ ಪಟೇಲ್‍ […]

ಆಯಾರಾಮ್.. ಗಯಾರಾಮ್..; ಪಕ್ಷಾಂತರ ನಿಷೇಧ ಕಾಯ್ದೆ ಬಂದಿದ್ದು ಹೇಗೆ..?

  ಆಯಾ ರಾಮ್‍.. ಗಯಾ ರಾಮ್‍… ಈ ಮಾತನ್ನು ಆಗಾಗ ನಾವು ಕೇಳುತ್ತಲೇ ಇರುತ್ತೇವೆ. ಅಂದಹಾಗೆ ಈ ಮಾತು ಬಳಕೆಗೆ ಬಂದಿದ್ದು 1967ರಲ್ಲಿ. ಆ ಸಮಯದಲ್ಲಿ ಹರ್ಯಾಣದಲ್ಲಿ ಶಾಸಕರಾಗಿದ್ದ ಗಯಾ ಲಾಲ್‍ ಎಂಬುವವರ ಚಂಚಲ ನಿರ್ಧಾರದಿಂದಾಗಿ ಈ ಮಾತು ಇಂದಿಗೂ ಬಳಕೆಯಾಗುತ್ತಾ ಬಂದಿದೆ. ಜೊತೆಗೆ ಪಕ್ಷಾಂತರ ನಿಷೇಧ ಕಾಯ್ದೆ ಜಾರಿಗೆ ಬರುವುದಕ್ಕೆ ಬುನಾದಿ ಹಾಕಿದ್ದೂ ಇದೇ ವಿಷಯ. ಶಾಸಕರಾಗಿದ್ದ ಗಯಾ ಲಾಲ್‍, ಒಂದೇ ದಿನದಲ್ಲಿ 3 ಪಕ್ಷಗಳನ್ನು ಬದಲಾಯಿಸಿದ್ದರು. ಇದರಿಂದಾಗಿ ಹರ್ಯಾಣದಲ್ಲಿ ರಾಜಕೀಯ ಬಿಕ್ಕಟ್ಟು ಉಂಟಾಗಿತ್ತು. ಈ […]