You cannot copy content of this page.
. . .

 ಐಎಎಸ್ ಅಧಿಕಾರಿ ಹಾಗೂ ಬಿಎಂಟಿಸಿ ಎಂಡಿ ಸಿ.ಶಿಖಾ, ಬಿಎಂಟಿಸಿಯ ವೋಲ್ವೊ ಬಸ್‌ನ್ನು ಓಡಿಸಿ ಸುದ್ದಿಯಾಗಿದ್ದಾರೆ. ಕೆಲ ದಿನಗಳ ಹಿಂದೆ ಬಿಜೆಪಿ ಶಾಸಕ ರೇಣುಕಾಚಾರ್ಯ ಕೂಡ ಸರ್ಕಾರಿ ಬಸ್‌ನ್ನು ಓಡಿಸಿ ವಿವಾದಕ್ಕೀಡಾಗಿದ್ದರು. ಈಗ ಐಎಎಸ್‍ ಅಧಿಕಾರಿ ಶಿಖಾ ಸರದಿ.

  ಶಿಖಾ ಅವರು ವೋಲ್ವೋ ಬಸ್‍ ಓಡಿಸಿದ ಫೋಟೋಗಳು ವೈರಲ್ ‍ಆಗಿದ್ದು, ಇದು ಹಲವರ ಕೆಂಗಣ್ಣಿಗೆ ಗುರಿಯಾಗಿದೆ. ಶಿಖಾ ಸಂಚಾರ ನಿಯಮ ಉಲ್ಲಂಘಿಸಿದ್ದಾರೆ ಎಂದು ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Leave a Reply

 

%d bloggers like this: