. . .

Month: April 2017

ಅರಸರಿಗೆ ಬಲು ಪ್ರಿಯ ಗಂಜಾಂ ಅಂಜೂರ..

60 Views  ಗಂಜಾಂ.. ಶ್ರೀರಂಗಪಟ್ಟಣಕ್ಕೆ ಹೊಂದಿಕೊಂಡಂತಿರುವ ಒಂದು ಪುಟ್ಟ ಹಳ್ಳಿ.. ಈ ಗ್ರಾಮ ಚಿನ್ನ ಹಾಗೂ ಬೆಳ್ಳಿ ಆಭರಣ ತಯಾರಿಕೆಗೆ ಹೆಚ್ಚು ಪ್ರಸಿದ್ಧಿ. ಆದರೆ ರಾಜರ ಕಾಲದಲ್ಲಿ ಆಭರಣ ತಯಾರಿಕೆಗಿಂತ ಅಂಜೂರ ಹಣ್ಣಿಗೆ ಇದು ತುಂಬಾನೇ ಫೇಮಸ್ ಆಗಿತ್ತು. ಅಲ್ಲಿನ ಮಣ್ಣಿನ ಗುಣ ಹಾಗೂ ಕಾವೇರಿ ನೀರು ಎರಡೂ ಸೇರಿದ್ದರಿಂದಾಗಿ ಗಂಜಾಂನಲ್ಲಿ ಬೆಳೆಯುತ್ತಿದ್ದ ಅಂಜೂರ ಅತ್ಯಂತ ರುಚಿಕರವಾಗಿತ್ತು. ಅದರ ಸ್ವಾದ ವಿದೇಶಗಳಿಗೂ ಹಬ್ಬಿತ್ತು ಅಂದರೆ ನೀವು ನಂಬಲೇಬೇಕು.   ಗಂಜಾಂನಲ್ಲಿ ಈಗ ಕುರುಹಿಗಾಗಿ ಬೆರಳೆಣಿಕೆಯ ಅಂಜೂರದ ಗಿಡಗಳು […]