You cannot copy content of this page.
. . .

2 ಲಕ್ಷ ಟನ್ ಕಸ ವಿಲೇವಾರಿಗೆ ಜ.3ಕ್ಕೆ ಅಂತಿಮ ನಿರ್ಧಾರ; ಸಂಸದ ಪ್ರತಾಪಸಿಂಹ

 ಮೈಸೂರಿನ ವಿದ್ಯಾರಣ್ಯಪುರಂ ಪ್ಲಾಂಟ್‍ನಲ್ಲಿ ಬಿದ್ದಿರುವ 2 ಲಕ್ಷ ಟನ್ ಕಸ ವಿಲೇವಾರಿಗೆ ಸಂಬಂಧಿಸಿದಂತೆ ಜ.3ರಂದು ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಂಸದ ಪ್ರತಾಪಸಿಂಹ ತಿಳಿಸಿದ್ದಾರೆ.

 ಕಸ ವಿಲೇವಾರಿ ತಾಂತ್ರಿಕ ವಿಧಾನದ ಬಗ್ಗೆ ತಿಳಿದುಕೊಳ್ಳಲು ಮೈಸೂರಿನ ಜಿಲ್ಲಾಧಿಕಾರಿ, ಮೇಯರ್, ಮೈಸೂರು ಮಹಾನಗರ ಪಾಲಿಕೆ ಆಯುಕ್ತರ ನೇತೃತ್ವದ ನಿಯೋಗವನ್ನು ಮಹಾರಾಷ್ಟ್ರದ ನಾಗಪುರ ಕಸ ವಿಲೇವಾರಿ ಘಟಕಕ್ಕೆ ಕಳುಹಿಸಿದ್ದೆವು. ಮೈಸೂರಿನಲ್ಲಿ ಕಸ ವಿಲೇವಾರಿಗೆ ಜ.3ರಂದು ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ.

 

%d bloggers like this: