You cannot copy content of this page.
. . .

ಮೈಸೂರಿಗೆ ಬಂತು ಬರೋಬ್ಬರಿ ೧೭.೫೦ ಲಕ್ಷ ರೂ. ಚಿಲ್ಲರೆ!

 ಮೈಸೂರು: ಬೆಂಗಳೂರಿನ ವಿಜಯಬ್ಯಾಂಕ್ ನಿಂದ 1, 2, 5 ರೂ. ಮುಖಬೆಲೆಯ ೧೭.೫೦ ಲಕ್ಷ ರೂ. ಚಿಲ್ಲರೆ ನಾಣ್ಯವನ್ನು ಮೈಸೂರು ಹೋಟೆಲ್ ಮಾಲೀಕರ ಸಂಘ ಪಡೆದುಕೊಂಡಿತು.

 ಶುಕ್ರವಾರ ಒಂದು ಟೆಂಪೋ ಮೂಲಕ ಚಿಲ್ಲರೆ ನಾಣ್ಯವನ್ನು ತಂದ ಮೈಸೂರು ಹೋಟೆಲ್ ಮಾಲೀಕರ ಸಂಘ ವಾಣಿಜ್ಯ ವಹಿವಾಟು ಸುಸೂತ್ರವಾಗಿ ನಡೆಸುವ ನಿಟ್ಟಿನಲ್ಲಿ ಇದೇ ಮೊದಲ ಬಾರಿಗೆ ಇಷ್ಟೊಂದು ಮೊತ್ತದ ಚಿಲ್ಲರೆಯನ್ನು ತನ್ನ ಸದಸ್ಯರಿಗೆ ವಿತರಿಸಿದ್ದು ವಿಶೇಷವಾಗಿತ್ತು. ಯಾರಿಗೂ ತೊಂದರೆಯಾಗದಂತೆ ಚಿಲ್ಲರೆ ವಿತರಿಸಲಾಯಿತು ಎಂದು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ ತಿಳಿಸಿದ್ದಾರೆ.

 

%d bloggers like this: