You cannot copy content of this page.
. . .

ಮಾಯಾಂಕ್‍ ದ್ವಿಶತಕ; ಕನ್ನಡಿಗನ ಅಬ್ಬರಕ್ಕೆ ಬೆದರಿದ ಬಾಂಗ್ಲಾ

ಬಾಂಗ್ಲಾದೇಶದ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಕನ್ನಡಿಗ ಮಾಯಾಂಕ್‍ ಅಗರ್‍ ವಾಲ್‍ ದ್ವಿಶತಕ ಸಿಡಿಸಿದ್ದಾರೆ. ಇಂದೋರ್‍ ನಲ್ಲಿ ನಡೆಯುತ್ತಿರುವ ಟೆಸ್ಟ್ ನ ಮೊದಲ ಇನ್ನಿಂಗ್ಸ್‍ ನಲ್ಲಿ ಬಾಂಗ್ಲಾ ಬೌಲರ್ ಗಳನ್ನು ಕಾಡಿದ ಮಾಯಾಂಕ್‍, 330 ಎಸೆತಗಳಲ್ಲಿ 28 ಬೌಂಡರಿ, 4 ಸಿಕ್ಸರ್‍ ಬಾರಿಸಿ ವೈಯಕ್ತಿಕ 243 ರನ್‍ ಬಾರಿಸಿದರು. ಆರಂಭಿಕರಾದ ರೋಹಿತ್ ಶರ್ಮಾ (6) ಹಾಗೂ ವಿರಾಟ್‍ ಕೊಹ್ಲಿ (0) ವೈಫಲ್ಯದಿಂದ ಸಂಕಷ್ಟದಲ್ಲಿದ್ದ ಟೀಂ ಇಂಡಿಯಾಕ್ಕೆ ಮಯಾಂಕ್‍ ಆಟ ಬಲ ತುಂಬಿತು. ಟಾಸ್‍ ಗೆದ್ದು ಮೊದಲು ಬ್ಯಾಟಿಂಗ್‍ ಮಾಡಿದ್ದ ಬಾಂಗ್ಲಾ, ಕೇವಲ 150 ರನ್‍ ಗಳಿಸಿ ಆಲೌಟ್‍ ಆಗಿತ್ತು.

 

%d bloggers like this: