You cannot copy content of this page.
. . .

‘ಮಹಾ’ಸಂಗ್ರಾಮ; ಈಗ NCPಯಿಂದ 50:50 ಅಸ್ತ್ರ..

ಶಿವಸೇನೆ 50:50 ಸೂತ್ರ ಪಾಲಿಸುವಂತೆ ಬಿಜೆಪಿ ಮೇಲೆ ಒತ್ತಡ ಹೇರಿತ್ತು. ಅದು ಸಾಧ್ಯವಾಗದಿದ್ದಾಗ ಮೈತ್ರಿ ಕಡಿದುಕೊಂಡು ಎನ್‍ಸಿಪಿ ಹಾಗೂ ಕಾಂಗ್ರೆಸ್‍ ಜೊತೆ ಸೇರಿ ಸರ್ಕಾರ ರಚಿಸೋಕೆ ಶಿವಸೇನೆ ಕಸರತ್ತು ಮಾಡುತ್ತಿದೆ. ಆದರೆ ಇದೇ ಅವಕಾಶ ಬಳಸಿಕೊಂಡಿರುವ ಎನ್‍ಸಿಪಿ ಕೂಡಾ 50:50 ಸೂತ್ರ ಮುಂದಿಟ್ಟಿದೆ. ನಮಗೂ ಎರಡೂವರೆ ವರ್ಷ ಸಿಎಂ ಸ್ಥಾನ ನೀಡಿದರೆ ಮಾತ್ರ ಮೈತ್ರಿ ಎಂದು ಎನ್‍ಸಿಪಿ ನಾಯಕ ಶರದ್‍ ಪವಾರ್‍ ಬೇಡಿಕೆ ಇಟ್ಟಿದ್ದಾರೆ. ಇನ್ನೊಂದೆಡೆ ಕಾಂಗ್ರೆಸ್‍ ಕೂಡಾ 11 ಸಚಿವ ಸ್ಥಾನಗಳಿಗೆ ಬೇಡಿಕೆ ಇಟ್ಟಿದೆ.

 

%d bloggers like this: