You cannot copy content of this page.
. . .

ನ್ಯಾಯವನ್ನು ಪ್ರತಿಕಾರದ ರೂಪದಲ್ಲಿ ಪಡೆಯಬಾರದು; ಸಿಜೆಐ ಬೋಬಡೆ

ನ್ಯಾಯವನ್ನು ಪ್ರತಿಕಾರದ ರೂಪದಲ್ಲಿ ಪಡೆಯಬಾರದು ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೋಬಡೆ ಪ್ರತಿಕ್ರಿಯಿಸಿದ್ದಾರೆ.

ಹೈದರಾಬಾದ್ ಪಶುವೈದ್ಯೆ ಮೇಲೆ ಅತ್ಯಾಚಾರ ನಡೆಸಿದ ಆರೋಪಿಗಳ ಎನ್ಕೌಂಟರ್ ಕುರಿತು ಮಾತನಾಡಿರುವ ಅವರು, ನ್ಯಾಯವನ್ನು ಪ್ರತಿಕಾರದ ರೂಪದಲ್ಲಿ ಪಡೆಯಬಾರದು. ಒಂದು ವೇಳೆ ಪ್ರತಿಕಾರದ ರೂಪದಲ್ಲಿ ನ್ಯಾಯವನ್ನು ಪಡೆದುಕೊಂಡಿದ್ದೇ ಅದರೆ, ಅದು ನ್ಯಾಯದ ಸ್ವರೂಪವನ್ನೇ ಕಳೆದುಕೊಳ್ಳುತ್ತದೆ ಎಂದು ಹೇಳಿದ್ದಾರೆ.

 

%d bloggers like this: