You cannot copy content of this page.
. . .

ನಿರ್ಭಯಾ ಹಂತಕರಿಗೆ ನೇಣು ಹಾಕ್ತಾರಂತೆ ಅಂತಾರಾಷ್ಟ್ರೀಯ ಆಟಗಾರ್ತಿ..!

   ನಿರ್ಭಯಾ ಅತ್ಯಾಚಾರಿಗಳನ್ನು ಗಲ್ಲಿಗೇರಿಸಲು ನನಗೆ ಅವಕಾಶ ನೀಡಿ ಎಂದು ಅಂತಾರಾಷ್ಟ್ರೀಯ ಶೂಟರ್‌ ವರ್ತಿಕಾ ಸಿಂಗ್‌ ಅವರು ಕೇಂದ್ರ ಗೃಹ ಸಚಿವ ಅಮಿತ್‌ ಶಾಗೆ  ಪತ್ರ ಬರೆದಿದ್ದಾರೆ. ತಮ್ಮ ಹೆಬ್ಬರಳನ್ನು ಕೊಯ್ದುಕೊಂಡು ರಕ್ತದಲ್ಲಿ ಈ ಪತ್ರವನ್ನು ಬರೆಯಲಾಗಿದೆ.

  ಮಹಿಳೆಯರ ಮೇಲೆ ದೌರ್ಜನ್ಯ ಮಾಡುವ ಪುರುಷರ ವಧೆಗೆ ಮಹಿಳೆಯೂ ಸಮರ್ಥಳಿದ್ದಾಳೆ ಎಂದು ತೋರಿಸಲು ಅಂತಾರಾಷ್ಟ್ರೀಯ ಶೂಟರ್‌ ವರ್ತಿಕಾ ಸಿಂಗ್‍ ಈ ನಿರ್ಧಾರ ತೆಗೆದುಕೊಂಡಿದ್ದಾರಂತೆ. ಇವರ ಈ ನಿರ್ಧಾರಕ್ಕೆ ನಟಿಯರು, ಶಾಸಕಿಯರು, ಸಂಸದೆಯರು ಬೆಂಬಲ ನೀಡಬೇಕು ಎಂದೂ ಮನವಿ ಮಾಡಿದ್ದಾರೆ.

 

%d bloggers like this: