You cannot copy content of this page.
. . .

ನಿರ್ಭಯಾ ಪ್ರಕರಣ; ಅಪರಾಧಿ ಮೇಲ್ಮನವಿ ವಜಾಗೊಳಿಸಿದ ಸುಪ್ರೀಂ ಕೋರ್ಟ್

 ನಿರ್ಭಯಾ ಅತ್ಯಾಚಾರ, ಕೊಲೆ ಪ್ರಕರಣದ ಅಪರಾಧಿ ಪವನ್ ಗುಪ್ತಾ ಸಲ್ಲಿಸಿದ್ದ ಮೇಲ್ಮನವಿಯನ್ನು ಶುಕ್ರವಾರ ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.

 ಘಟನೆ ನಡೆದಾಗ ನಾನು ಅಪ್ರಾಪ್ತನಾಗಿದ್ದೆ. ಹೀಗಾಗಿ, ಮರಣದಂಡನೆಗೆ ಒಳಪಡಿಸದಂತೆ ಮನವಿ ಮಾಡಿದ್ದ. ಮನವಿಯನ್ನು ತ್ರಿಸದಸ್ಯ ಪೀಠ ವಜಾ ಮಾಡಿತ್ತು. ಮತ್ತೆ ಸಾಂವಿಧಾನಿಕ ಪೀಠಕ್ಕೆ ಪವನ್ ಗುಪ್ತಾ ಮನವಿ ಮಾಡಿದ್ದ. ಸುಪ್ರೀಂ ಕೋರ್ಟ್ ಮೇಲ್ಮನವಿ ವಜಾಗೊಳಿಸಿದೆ.    

 

%d bloggers like this: