You cannot copy content of this page.
. . .

ತೊಗರಿ ಖರೀದಿ ಅವಧಿ ಮುಂದೂಡಿಕೆ; ರೈತರಿಗೆ ಮತ್ತೆ ನಿರಾಸೆ

 ತೊಗರಿ ಬೆಳೆ ಖರೀದಿ ಅವಧಿಯನ್ನು ಮತ್ತೆ ವಿಸ್ತರಿಸುವ ಮೂಲಕ ರಾಜ್ಯ ಸರ್ಕಾರ ರೈತರಿಗೆ ಕಹಿ ಸುದ್ದಿ ನೀಡಿದೆ.

 ತೊಗರಿ ಬೆಳೆ ಖರೀದಿ ಅವಧಿ ಜ.31ಕ್ಕೆ ನಿಗದಿಯಾಗಿತ್ತು. ಈಗ ಫೆ.8ಕ್ಕೆ ಮುಂದೂಡುವ ಮೂಲಕ ನೋಂದಣಿ ಅವಧಿ ವಿಸ್ತರಿಸಲಾಗಿದೆ. ಇದರಿಂದ ರೈತರಿಗೆ ಸಂಕಷ್ಟ ಎದುರಾದಂತಾಗಿದೆ. ಅವಧಿ ವಿಸ್ತರಣೆಯಿಂದ ಕಡಿಮೆ ಬೆಲೆಗೆ ತೊಗರಿ ಬೆಳೆಯನ್ನು ಮಾರಾಟ ಮಾಡುವಂತಹ ಪರಿಸ್ಥಿತಿ ಎದುರಾಗಿದೆ.   

 

%d bloggers like this: