You cannot copy content of this page.
. . .

ತನ್ವೀರ್ ಸೇಠ್ ಪ್ರಕರಣ: ಹೇಡಿ ಕೃತ್ಯ ಖಂಡಿಸ್ತೀನಿ-ಎಚ್.ಸಿ.ಮಹದೇವಪ್ಪ

   ಶಾಸಕ ತನ್ವೀರ್‍ ಸೇಠ್‍ ಮೇಲೆ ಕೊಲೆ ಯತ್ನ ನಡೆಸಿರುವುದು ಹೇಡಿ ಕೃತ್ಯ ಎಂದು ಮಾಜಿ ಸಚಿವ ಎಚ್‍.ಸಿ.ಮಹದೇವಪ್ಪ ಖಂಡಿಸಿದ್ದಾರೆ. ಕೊಲಂಬಿಯಾ ಏಷಿಯಾ ಆಸ್ಪತ್ರೆಗೆ ಭೇಟಿ ನೀಡಿ ಮಾತನಾಡಿದ ಅವರು, ಸೂಕ್ತ ತನಿಖೆ ನಡೆಸಬೇಕೆಂದು ಆಗ್ರಹಿಸಿದರು. ತನ್ವೀರ್‍ ಸೇಠ್‍ ಅವರ ಆರೋಗ್ಯ ಸ್ಥಿರವಾಗಿದ್ದು, ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆಂದು ವೈದ್ಯರು ತಿಳಿಸಿದ್ದಾರೆಂದು ಮಹದೇವಪ್ಪ ಹೇಳಿದರು.

 

%d bloggers like this: