You cannot copy content of this page.
. . .

ಟ್ರಾನ್ಸ್ ಫಾರ್ಮರ್ ರಿಪೇರಿ; ಈ ಭಾಗಗಳಲ್ಲಿ ಸಂಜೆ 5ರವರೆಗೆ ಪವರ್ ಇರಲ್ಲ..

   ಮೈಸೂರಿನ ಅಗ್ರಹಾರದಲ್ಲಿ ಬೆಳಗ್ಗೆ 10ರಿಂದ ವಿದ್ಯುತ್ ಟ್ರಾನ್ಸ್‍ ಫಾರ್ಮರ್‍ ರಿಪೇರಿ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಅಗ್ರಹಾರದ ಸುತ್ತಮುತ್ತಲ ಪ್ರದೇಶಗಳಲ್ಲಿ ಸಂಜೆ 5 ಗಂಟೆ ತನಕ ವಿದ್ಯುತ್‍ ಪೂರೈಕೆಯಲ್ಲಿ ವ್ಯತ್ಯಯ ಕಂಡುಬರಲಿದೆ. ರಾಮಾನುಜ ರಸ್ತೆಯ ಕೆಲ ಭಾಗಗಳಲ್ಲೂ ಸಂಜೆಯವರೆಗೆ ವಿದ್ಯುತ್‍ ವ್ಯತ್ಯಯ ಇರಲಿದೆ ಎಂದು ಚೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.

 

%d bloggers like this: