You cannot copy content of this page.
. . .

ಜೆಡಿಎಸ್ ಪಟ್ಟಿ ; ಹುಣಸೂರಿಗೆ ಸೋಮಶೇಖರ್, ಕೆಆರ್ ಪೇಟೆಗೆ ದೇವರಾಜ್

    ಡಿಸೆಂಬರ್‍ 5 ರಂದು ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯುತ್ತಿದ್ದು, ಜೆಡಿಎಸ್‍  10 ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಉಳಿದಂತೆ ಹೊಸಕೋಟೆಯಲ್ಲಿ ಶರತ್‍ ಬಚ್ಚೇಗೌಡಗೆ ಈಗಾಗಲೇ ಜೆಡಿಎಸ್‍ ಬೆಂಬಲ ಸೂಚಿಸಿದ್ದು, ಇನ್ನು ನಾಲ್ಕು ಕ್ಷೇತ್ರಗಳಿಗೆ ಅಭ್ಯರ್ಥಿಗಳು ಫೈನಲ್‍ ಆಗಬೇಕಿದೆ.

               ಯಾವ ಕ್ಷೇತ್ರಕ್ಕೆ ಯಾರು ಅಭ್ಯರ್ಥಿ..?

  1. ಯಶವಂತಪುರ-ಜವರಾಯಿಗೌಡ
  2. ಹುಣಸೂರು-ಸೋಮಶೇಖರ್
  3. ಕೆ.ಆರ್‍.ಪೇಟೆ-ಬಿ.ಎಲ್‍.ದೇವರಾಜ್‍
  4. ಚಿಕ್ಕಬಳ್ಳಾಪುರ-ಕೆ.ಪಿ.ಬಚ್ಚೇಗೌಡ
  5. ಶಿವಾಜಿನಗರ-ತನ್ವೀರ್‍ ಅಹ್ಮದ್‍
  6. ಯಲ್ಲಾಪುರ-ಚೈತ್ರಾಗೌಡ
  7. ಕೆ.ಆರ್‍.ಪುರಂ-ಕೃಷ್ಣಮೂರ್ತಿ
  8. ರಾಣೆಬೆನ್ನೂರು-ಮಲ್ಲಿಕಾರ್ಜುನ ಹಲಗೇರಿ
  9. ಹಿರೇಕೆರೂರು-ಅಂಜನಪ್ಪ ಜಟ್ಟೆಪ್ಪ
  10. ವಿಜಯನಗರ-ಎನ್‍.ಎಂ.ನಬಿ

 

%d bloggers like this: