You cannot copy content of this page.
. . .

ಚಾಮರಾಜನಗರ KSRTC ವಿಭಾಗಕ್ಕೆ 5 ಕೋಟಿ ರೂ. ಲಾಭ..

  ಚಾಮರಾಜನಗರ ಕೆಎಸ್ಆರ್​ಟಿಸಿ ಉಪವಿಭಾಗ 2019ರಲ್ಲಿ ಅತ್ಯಧಿಕ ಲಾಭ ಗಳಿಸಿದೆ. 2019ರ ಏಪ್ರಿಲ್‍ 1 ರಿಂದ ಡಿಸೆಂಬರ್‍ 31 ರವರೆಗೆ 5 ಕೋಟಿ ರೂಪಾಯಿ ಲಾಭ ಗಳಿಸಿದೆ. 2018ನೇ ವರ್ಷಕ್ಕೆ ಹೋಲಿಸಿದರೆ ಲಾಭ ದುಪ್ಪಟ್ಟಾಗಿದೆ.

  ಚಾಮರಾಜನಗರ ಉಪವಿಭಾಗದ ಚಾಮರಾಜನಗರ, ಗುಂಡ್ಲುಪೇಟೆ, ಕೊಳ್ಳೇಗಾಲ ಹಾಗೂ ನಂಜನಗೂಡು ಘಟಕಗಳಿಂದ ನಿತ್ಯ 540 ಬಸ್ಸುಗಳು ಓಡಾಡುತ್ತವೆ. ಪ್ರತಿದಿನ ಸರಾಸರಿ 50-52 ಲಕ್ಷ ರೂಪಾಯಿ ಆದಾಯ ಬರುತ್ತಿದೆ ಎಂದು ತಿಳಿದುಬಂದಿದೆ.  

 

%d bloggers like this: